ಪುಟ:ನೀತಿ ಮಂಜರಿ ಭಾಗ ೧.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 60 ) ಕಲವಾಗೆ ಬೇಲ್ಸಿವರ್ ನ । ಲ್ಲು ಅವಂತಿರೆ ತಡೆಯದೊಲ್ಲು ಕುಡುವುದು ಚಾಗಂ || ಇಟವಂದೆ ಕತೆಯಗುಡುವತಿ | ದುಅವೋಲ್ ತಳ್ಳಿಶಿವನರ್ಗೈ ಕುಡುಗುಂ ನೀಚಂ || 292 | ತನತಾಗೆ ತಾಂ ಕುಡಂ ತನ | ಯನುಂ ಕುಡಂ ತನ್ನದಾಗೆ ಮರಣಕೆ ಮುನ್ನಂ || ಧನಮಂ ತಾಂ ಕುಡೆ ತನಯಂ | ಮುನಿಯಂ ತನಯಂ ಎಟಕ್ಕೆ ಕುಡೆ ತಾಂ ಮುನಿಯಂ|| 293 | ಬಡತನವಾವರಿಸತೊಡಂ | ಕಡುಗಲಿಗಳನುಳಿದ ಪೊಣರ್ದು ಬೆಂಗೊಳ್ಳಾರ್ಪುo || ಕಡುಗೂರಿತ್ತೆನಿಪವುಂ ! ಕುಡುವಿಲ್ಲನ ಸೊಬಗನಿತಿನ ಸೊಬಗುಂ ಕಿಡುಗುಂ \ 294 | ಪಣವಿಲ್ಲದಂದು ಶುಭಗುಣ | ಗಣಮಿರೆಯುಂ ಗಣಿ ಪರಾರೊ ಗಟಯಿಸು ಪಣಮಂ || ಪಣವಿಲ್ಲದನಂ ಲೋಕಂ | ಪೆಣನಿಂದಂ ಹೀನನೆಂದು ನುಡಿವುದನಚಿಯಾ || 295 || ತಡೆಯದೆ ಬೇರ್ಗೋಲವಿಂ | ಕುಡುತಿರ್ದಂ ಬಡತನಕ್ಕೆ ಬೀಡಾಗಿ ನೆರಂ ||

  • ಬಡೆಯಲ್ ಬಂದರ್ಗ್ಗಿಲ್ಲೆಂ | ಬೆಡೆ ಸರಣಂ ಕಂಠನಾಳಗತವಾಗದೆ ಪೇಸ್ | 296 ||