ಪುಟ:ನೀತಿ ಮಂಜರಿ ಭಾಗ ೧.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(61) ಪಾಡುವ ತುಂಬಿಗಳಂ ಮರ | ಗೋಡಂ ಸಾರ್ದಪುದೆ ಪೂವನುಟಿದಂದದು ಮುಂ || ಬೀಡೆನಿಸಿ ಸಿರಿಗೆ ಬಡತನ : ಕಾಡುಂಬೋಲನಾದರೆಡೆಗೆ ಪೋಪರೆ ನಂಟರ್ | 2197 | ಒಡಲಿಟಿದೆಲ್ವಾದೊಡಮೇಂ । ಗಡ ತನ್ನೆಡರ೦ ಮನಸ್ವಿ ಸೇನೆ ಖಳನೊಳ್ ನುಡಿಯದ ಮುನ್ನಮೆ ಶಾ೦ ತಿಳಿ | ದೆಡರ೦ ಪರಿಹರಿಸ ಗುಣಿಯೊಳರೆಯದೆ ಮಾಣಂ 1 29 | ಪತಿಯುಂ ವಾಪಮುಮೊಡವ ! ರ್ಪಜೆಗಚ್ಛಮನೆಸಗರಮಳ ರಜಿವೆಯು ವೊಡಂ | ಅಬಿರ್ಪೊನ ದುಃಖಂ || ಸಚಿಯುಂ ಪಾಪಮುಮಸಹ್ಯದುಃಖಮದೆಂದುಂ : 19 : ಪರಮಾಪ್ತಮಿತ್ರರಲ್ಲಿಯು ! ಮರೆಯದನ ಬರ್ದುಂಕೆ ಬರ್ದುಕು ಯಾಜ್ಞೆಯನೋರ್ವo ! ಸ್ಮರಿಸುವೊಡಂ ಬಗೆ ಬರ್ಚುವು ! ದೆರೆವಂದಿಲ್ಲೆಂದೊಡೆಂತು ಬಗೆ ಮಲಗುವುದೋ , 300 : ಕಲ್ಲದ ಮನುಜಮ್ಮುಗಂಗಳ | ಗೆಲ್ಲಂಗೊಳಲೆಳಸಿ ಮುಳಿದು ಹೊಬ್ಬಿಚಿವಾಗಳ್ : ಬಲ್ಲರ್ ಸೊಲ್ಲಿಸುವೊಡೆ ಕೆ : ಯ್ಯಲ್ಲಿಯೆ ಕಾಣ್ಣ ತಮತ್ತು ಪಲ್ಲಂ ದಿಟದಿಂ : 31-1 !