ಪುಟ:ನೀತಿ ಮಂಜರಿ ಭಾಗ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 64 ) ವಿರಚಿಸಿ ಗೃಹಕೃತ್ಯಮುನಾ | ದರದಿಂ ಬಟಿಕಅನನೆಸಗಿದರೆನೆಂಬುದು ಬ || ಲೈರೆಯುಲಿಯಡಗುವುದುಂ ಸಾ | ಗರದೊಳ್ ಮುಲುಗಿದವೆನೆಂಬುದರ್ಕ್ಕೆಣೆಯ | 312 || ಕಲೆಗಳುಮುನ್ನತಕುಲಮುಂ | ಚಲಮುಂ ತಪಮಂ ವಯಸ್ಸು ಮಳವಟ್ಟರೆಯುಂ ! ಫಲಮೇಂ ಲೋಕವ್ಯವಹಾ | ರಲೇಶಮುಮನಯದಿರ್ದೊಡಿವು ಶೋಭಿಸುವೆ ! 313 || ತನ್ನ ಕುಲೀನತೆಯಂ ಸಂ | ೧೦ ಬಹುಕಲಾವಿಶಾರದತೆಯನಾ || ದಂ ನುತಿಸೆ ಪೆಟರ್ ತನಗದು | ಮನ್ನಣೆ ತಾಂ ನುತಿಸೆ ಪೈತ್ಯಮೆನ್ನದೆ ಲೋಕಂ || 3 14 | ಸಿರಿವಂತರೇನುಮಂ ಕುಡ || ಬರೆಯುಂ ಬೇಸಅದೆ ಪೋಗಿ ಜನವೊಲಗಿಕುಂ || ದೊರೆಕೊಳ್ಳದೊಡಂ ಮೊಗೆಯೊಳ | ಗಿರಿಸಿದ ಶೃತಮಿಲನೆ ಸುತ್ತಿ ಪರಿದಪುದ !! 315 || ಪಡೆವುದದೊಂದಿಲ್ಲದೊಡಂ ಪಡೆದಂತೀಹಿತಮನಪರಿಚಿತರೊಳ ಮಲ್ಪಂ :: ನುಡಿವೆಂ ಬೆಟ್ಟನೆ ನಡಿಯದೊ ? Tಡರುತೆ ನಾಲಗೆಯ ತುದಿಯನಬಲಿಸುಗುಂ ರ್ತೀ || 316 |