ಪುಟ:ನೀತಿ ಮಂಜರಿ ಭಾಗ ೧.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 66 ) ಮುಗಿಲು ಮುಟ್ಟಿದೊಡೇಂ ರ | ಗಣೋದ್ದೀಪಿತಮದಾದೊಡೇಂ ಮನೆಯದದೊಳ್ || ಸುಗುಣಾಲಂಕೃತ ಸತಿ ಬಗೆ | ವಗೆ ನೆಲಸಿರದಂದು ನೋಡೆ ಕಾಡೆನಿಸದೆ ಪೇಸ್ | 322 | ಸೂಡರ್ಗುಡಿಯುಂ ಖಳರೋಲವುಂ ! ಪಡಿಯೆಂಬರ್ ಏರಿಯರೆಣ್ಣೆಗುಡಿವನ್ನೆವರಂ | ಕೊಡರ್ಗುಡಿ ತೊಳಗುಗುಮರ್ಥಂ | ಬಡವನ್ನವರಂ ಖಳರ್ಕ್ಕಳೊಲವಂ ತೋರ್ಪರ್ | 323 | ಅಮಳಗ್ಗೆ ೯೦ದ್ರನ ಭಾಗ್ಯಂ | ಸಮನಿಸೆಯುಂ ಬೀಗಿ ಬತೆಯರಮಮ ಖಳರ್ ವಿ || ತಮನಲ್ಪಮನೊಂದಿದೊಡಂ ! ತನುಗಂ ಧನದಂಗನಂತರಂ ಕಿತಿದೆಂಬರ್‌ |! 324 || ಪೊಡಮಡುವರೆ ಪೇಟೆದರ್ || ಕಡುನಿರಿಯಂ ಪಡೆದನೆಂದು ನೀಡ೦ಗಿಳಯೊಳ್ || ಕಡವರದಿಂ ಸಮೆದೊಡಮೇಂ ! ನುಡಿಯೊಳ4 ತಳದಪರೆ ಕೆರ್ಸನಡಿಯೊಳ ತಳವರ್ || 325 | ಏಗಳ ಗೆಯ್ಯಡಿದು ! ನಾಗಳ ಕಷ್ಟಂಗಳಂ ವಿವೇಕಿಗಳಸಪರ್‌ | ಆಗುಳಿಸುತ ತೂಂಕಡಿಸುತೆ | ನೀಗುವರನುಕೂಲಕಾಲಮಂ ಜಡಮತಿಗಳ 1 326 ||