ಪುಟ:ನೀತಿ ಮಂಜರಿ ಭಾಗ ೧.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 67 ) ಒಲವಂ ಮುಳಿಸಂ ಮನದಿo! ತೊಲಗಿಸಿ ವಿಷಯಂಗಳಂ ವಿಚಾರಿಪನಚಿದಂ ! ಒಲವಿಂ ಕೋಚಿಂತೆ ದೃಷ್ಟಿಗೆ | ಫೋಲನಾಗದು ಮುಳಿಸಿನಿಂದೆ ಗುಣಮೆನಿತಿರ್ದುo (327 !! ಆರೋಳ ಮತಿಗರ್ವದೆ ಫಿ | ಕ್ಯಾರಮನೆಸಗುವ ವಿವೇಕ ಶೂನ್ಯಂಗೆ ತಿರ || ಸ್ವಾರಂ ಸಮನಿಸದೆ ಪುರ | ಸ್ಮಾರಂ ದೊರೆ ಕೊಳ್ವುದುಂಟೆ ಧರಣೀತಲದೊಳ್ | 3:8 | ಪಿಂಗದೆ ಕಲಿಯದಟಂ ತೋ || ರ್ಪ೦ ಗಡ ಖಲನೊಲ್ವನಲ್ಪಕೃತ್ಯದೆ ಮದಮಾ || ತಂಗದ ಬಿದುವಂ ಪೋಚ್ಚು 0 | ನಿಂಗಂ ಮೂಳಯನೆ ಕರ್ಚೆ ನಲಿಗುಂ ಸೋಣಗಂ ! 529 | ಮಾಡುವುದು ದುರಾಚಾರಂ | ನೋಡಲೊಡಂ ಮನೆಯಮುಂದೆ ಬೃಂದಾವನಮೇಂ !! ದೇಡಿಸದಿರ್ಕುಮೆ ಲೋಕಂ | ನೀಡುಂ ದುರನೆನಿಸಿದುಪದೇಶ ಕನಂ :3:30 | ಆಸಕ್ತಿಯಿಂದ ವಿದ್ಯಾ | ಬ್ಯಾಸಮನಾಸತ್ತು ಗೆಲ್ಲೋಡಂ ಚಿತ್ತಂ ಚಂ || ತಾಸದನಮಾಗೆ ಫಲಮೇಂ | ಮಾಸಿದ ವಸನಕ್ಕೆ ಬಣ್ಣ ಮೇಂ ಪತ್ತುಗುಮೇ | 331 #