ಈ ಪುಟವನ್ನು ಪರಿಶೀಲಿಸಲಾಗಿಲ್ಲ.
( 69 ) ಧನಿಕರ್ ಪಲರಿರೆಯುಂ ತನ | ಗನುರೂಪಳಯ್ಕೆ ಮಾನಿ ನರಮಂ ಪಡೆವಂ || ಎನಿತು ಕೆಡೆತೊಡೆಗಳಿರೆಯುಂ | ಘನದಿಂ ಬೀಂಬುಕಣದೆ ಚಾದಗೆ ತಣಿಗುಂ || 337 { ಗಣರೋಗಶತ್ರು ಶೇಷಮ ! ನಣುಮಾತ್ರಮುಮುಚಿಯದಂತು ಕಳಯುಂ || ಅಣುಮಾತ್ರ ಮನುಚಿಯಿಸೆಯುಂ | ಗಣನಾತೀತಂ ಬಟಕ್ಕೆ ಸಂಕಟಜಾತಂ || 338 11 ಕತ್ತುರಿಯಂ ಕಸವೆಂದೆಣಿ | ಸುತ್ತ ಜಡಂ ಬಿಸುಡೆ ಕೂತೆಯೇಂ ತಿಳಿದರದಂ || ನೆತ್ತಿಯೊಳೆ ತಳಯರೇ ಸೇ | ಉತ್ತಮರಂ ತಿಳಿದರಾವಗಂ ಮನ್ನಿಸುವಂ || 339 ! ಬಲಹೀನರನಳಚಿಸುತಂ | ಡಿಯಲ್ ಮುಂಬರಿನ ಪಂದೆಯೇಕೆ ನೆನೆಯಂ || ಬಲಶಾಲಿಗಳೆದಿರೋ೪ಮಾ | ರ್ಮಲೆಯಲ್ ನಿಂದು ತನ್ನ ಶೋತೃಸ್ಥಿತಿಯಂ || 340 | ಪಿರಿಯರ ಹಿತೋಪದೇಶಂ | ಸರಿಯೆನಿಕುಂ ತಳ್ಳ ಕೆಸತೊಳಂ ನರ್ಬಿನೊಳಂ || ಭರದಿಂದಡಿಯಿಡುವಾಗws | ಕರದೊಳ್ ಸಿಡಿದಿರ್ಪ ದಂಡಕಂ ದೀವಿಗೆಗಂ ॥ 341 1