ಪುಟ:ನೀತಿ ಮಂಜರಿ ಭಾಗ ೧.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(71) ಕೆಳತನಮಂ ಸಜ್ಜನರೊಳ್ || ಕಳದು ದುರಾತ್ಮರ ಸಮಹದೊಳ್ ಸೇರ್ವದು ಮಂ! ಜಳಕುಕಮಂ ಪಂಜರದಿಂ | ಕಳದದಟೋ ತಂದು ವಾಯಸಮನಿರಿದ ತೆ೦ || 347 !! ಕಡನಂ ಕೊಳ್ಳಾಗಳ್ ಶಾ | ಲ್ಲು ಡಿವಂತಿರೆ ರುಚಿರವಾಗಿ ತೂರ್ಕುಂ ಮಗುಪ್ತಾ ! ಕಡನಿತ್ಯಂ ಕುಡವೇ೦ | ದೊಡಲೊಳ್ ಈಳಿತಿದ ತೆರಿದಿನೆರ್ದೆ ತಲ್ಲಣಿಕುಂ || 348 || ಪಿರಿಯರ ಹಿತೋಕ್ತಿಗಳನನು | ಸರಿಸದೆ ಖಲರುಕ್ತಿಗೊಲ್ಲು ಕಿವಿಗುಡುವಜ್ಞ || ಕರದಲ್ಲಿ ತೊಳಸ ರತ್ನವು ! ಕುರಮಂ ಬೀಸಾಡಿ ನೀರ ನೆಲ೦ ನೋಟ್ಸ್‌' !! 311) | ಚಿತೆಗಂ ಚಿಂತಗಮಂತ | ರ್ಗತಬಿಂದುವೆ ಭೇದಮನದೊಳಾದ್ಯಂ ದಹಿಕುಂ || ಗತಜೀವಮನೊಡಲಂ ಜೀ | ವಿತಯುತತನುವಂ ದ್ವಿತೀಯಮ್ಮಲ್ಲಂಗದೊಳಂ || 350 ! ಈತಂ ಬಹಳಕಲಾನಿ | ಸ್ಥಾತಂ ಮೇಣ ಬಹುವಿನೀತನೆನೆ ಜನಜಾತಂ |

  • ಜಾತಂಗೆ ಬುದ್ದಿನೇನೆ | ತಾತಂ ವಿಖ್ಯಾತನಪ್ಪುದೇವಿರಿದಾತಂ || 351 !