ಪುಟ:ನೀತಿ ಮಂಜರಿ ಭಾಗ ೧.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 72 ) ಬನರದೊಳಂ ವಾದದೊಳಂ | ವ್ಯವಹಾರದೊಳಂ ವಯಸ್ಯಮಂಡಲಿಯೊಳಮ | ವ್ಯವಹಾರದೊಳಂ ಸಂಗೀ | ತವಿಷಯದೊಳಮುಚಯೆ ಲಜ್ಜೆಯಂ ಸೊಗನೊಗೆಗುoli35> | ಪ್ರೊಲ್ಲದಿದೊಳ್ಳಿತಿದೆಂಬಶಿ | ವಿಲ್ಲದ ಮೂಢಾಗ್ರಗಣ್ಯರೊರ್ಗಿನೊಳಂದುಂ | ಬಲ್ಲರ್ ಮೌನಮನೊಂದುವ | ರಲ್ಲದೆ ಸೊಲ್ಲಿಸಿ ವಿವೇಕನಂ ಕಿಡುವರೆ ಪೇಪ' ! 353 | ಪ್ರಾಜ್ಞರ್ ವೇದಜ್ಞರ್ ಧ | ರ್ಮಜ್ಞರ ನೀತಿಜ್ಞರಖಿಲಶಾಸ್ತ್ರಜ್ಞರ ಬ್ರ! ಹ್ಮಜ್ಞರ ತಾಮೆಂಬರ್ ತ | ಮ್ಮಜ್ಞತೆಯಂ ತಿಳಿದೊಡಿಲತುಟೇಂ ಬೀಗುವರೇ 1 35 ! | & ವ್ಯಯದಿಂ ಬೆರ್ಕುವ ಚೋರರ | ನಯನಕೆ ಪೊಲನಾಗದಿರ್ಪ ವಿದ್ಯಾಧನಕೇಂ | ವ್ಯಯದಿಂ ಕುಂದುವ ತಸ್ಕರ ! ಭಯಕೆಂದುಂ ನೆಲೆಯೆನಿಪ್ಪ ಧನಮೆಣೆಯೇ ಪೇಡೆ | 355 | ತನುವಲ್ಮೀಕದೊಳಿರ್ಪ ರ | ಸನೋರಗಂ ನಿಷ್ಟು ರೋಗರಳನುನುಗುಭ್ಯಂ || ದನುಪಮಕನವಿಪಭಿಷಜಂ | ತನತ್ತು ಕೌಶಲವನಜಿಪಲೆಡಿವೇಲ್ಕಂ ! 356 |