ಪುಟ:ನೀತಿ ಮಂಜರಿ ಭಾಗ ೧.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 73 ) ಅನಸತ್ಯತ ಲೇಸೆನಿಕುಂ ' ತನುಜಾತರ ಪುಟ್ಟ ಪುಟ್ಟ ಸಾವುದಕಿಂದಂ | ಆನಿಸುಂ ಸುಖವಿಲ್ಲದ ನಾ ! ಹನದಿಂದಂ ಲೇಸು ನಡೆವುದೆನಿಸುಗುವಿಳಮೋಳ್ | 357 | ಜನಕನ ಮಾತಂ ಕೇಳದ | ತನಯಂ ಸೈರಣೆಯನುಚಿದ ಕಿಡಿಯೆಡರೊಳ್ | ಮನದ೨೦೦ ಕಳಯದ ಕೆಳ | ಯನುವರದೊಳ« ಭೀತನಪ್ಪ ಭಟನಿವರಧಮರ್ 11 35S | ಕೂರ್ಸಿಂದೆ ಮಾನಸಂ ಕ | ತ್ರಿರ್ಪುದನೊರ್ಪಿಡಿಯ ಮಣ್ಣೆ ಪೋಲಿಸಲಕ್ಕುಂ | ತೋರ್ಪಿಭವನದ ಮಣ್ಣೆ | ವರ್ಪುದವಂ ಕಲ್ಲದಿರ್ಪ ವಿಷಯಮಮೇಯಂ || :9 | ಎಡರ್ಗಳ ಭಯದಿಂದಧಮರ್‌ | ತೊಡಗರ್ ಕಸ್ಟಮನೆ ಮಧ್ಯಮರ್ಕ್ಕಳ್ ಬಿಡುವರ್ || ತೊಡಗಿರ್ಪ ಕಜ್ಜ ಮರಿ ಬಿಡ | ರೆಡರ್ಗಳ್ ಪಲವೆಝೇ ದಂದುಮತ್ತವರಿಳೆಯೊಳ್ ॥ 360 ! ಚಾಗಿಗಳ ರೆವರ್ಗೊ | ನಾಗಳ ತಡೆಯಲ್ಕೆ ಪೋಪುದವಿವೇಕಿತೆ ಮುಂ | ಭೋಗಿಶಯನಂಗೆ ಬಲಿ ಭೂ ! ಭಾಗವನೀವಂದು ತಡೆದು ಕವಿ ಕಣು ರುದಂ || 361 |