ಪುಟ:ನೀತಿ ಮಂಜರಿ ಭಾಗ ೧.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(74) ಕೂಳಗುಳದೊಳದಟರರ್ದಗು | ಮೃಳಮಂ ತಳವೆಳಗನುಂಟುಮಾಡುವ ಕಲಿಗ !! ಗೃಳಮನಿಸುಗುಮೊಳೆಪಗೆಗಳೂ | ೪ಳವಳಿಯದೆ ತಗಳು ಪೊಣರ್ದು ಗೆಲ್ಲಂಗೊಂಡಂ ! 362 | ಕಸಗುಡಿಸುವ ಕಸಕಿಲವೋ || ಕಸವರಮಂ ಗತಿಸಿ ಬಯ್ತು ಸಾವಂ ಕೃಪಣಂ || ಕಸವರಮಂ ಕಸಮೆಂಬಿನ | ಮೊಸೆದೆರೆನರ್ಗ್ತಿತ್ತು ಚಾಗಿ ಜಸದಿಂದೆಸೆವಂ || 36:3 | ಕಡೆಯೊಂದಿರ್ದೊಡವವರೋ | ಮಡೆವೊಕ್ಕವರಂ ಕೃಪಾಳುಗಳ ತೊಪದಪರೇ | ಕಪೆಯೊಂದಿದ ಪೆಡೆಯಂ ಬಾಂ | ದೊಡೆದಲೆಯನುಮಾಂತನೊಲ್ಲು ತೊಡೆಯದೆ ತಲೆಯೊಳ13641 ಒಡನಿರ್ದು ಸುಖಮನನುಭವಿ 1 ಪೊಡಭ್ಯುದಯಕಾಲದೊಳ್ ಪಲಂಬರ್ ಕೆಳಯರ್ ! ಬಡತನವೆಂಬೋರೆಗಲ್ಲಿಂ ! ದೊಡನಾಡಿಯ ಮೈತ್ರಿಯಂ ಪರೀಕ್ಷಿಸಲಕ್ಕುಂ | 365 | ಧೀರರ್ ವಿಆರ್ ಶಿಪ್ಯಾ | ಚಾರಮನೆಡರೊಳ್ ವಿಚಾರಹೀನರ ತಂದೊಳ್ || ವಾರಿಧಿ ಸಂಕಿಲಮಕ್ಕುಮೆ | ಸೂರನ ಕಡುಗಾಯ್ತಿನಿಂದೆ ಕೆಲವೆಂಚೆಯವೊಲ್ | 366 |