ಪುಟ:ನೀತಿ ಮಂಜರಿ ಭಾಗ ೧.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 75 ) ಸರಸರೊಡನಿರ್ದೊಡಂ ಕಾ ! ಲುರಿತನವಂದಿರ ಗುಣಂಗಳ೦ ಗ್ರಹಿಸನಣಂ || ಸರಸಿಜದೊಡನಿರ್ದು೦ ದ | ರ್ದುರಮೇಂ ಮಕರಂದಮಾಧುರಿಯನಶಿದಪುದೇ ! 367 | ದೂರದೊಳಿರ್ದೊಡಮಮಳರ್ | ಸಾರಜ್‌ ಸಾರೆ ಎಂದು ಗುಣವಂ ಗ್ರಹಿಸರ್ | ದೂರದೊಳಿರ್ಪ೦ಬುಜಮಂ | ಸಾರುತ ಸವಿದಪ್ಪುದಕ್ಕೆ ಬಂಡಂ ಶೃಂಗಂ \\ 368 | ನುಡಿ ನನ್ನಿಯನುಡಿ ಕಿನಿಸಂ | ಬಿಡು ದುಯಿದುಂಬಿಗಳ ಕೂಟಮಂ ಪಿಡಿ ಸಬ್ಬಂ ! ಪೊಡಮಡು ಪಿರಿಯರ್ಗ್ಗೆ ಪಡ | ಆ್ಯಡಿಸು ಕಣಂಬಂ ಕಡಂಗಿ ಕಡಿಯುವಮಂ || 369 | ಪಿಂಗದೆ ನೀಹರನೊಳ್ಳಿದ | ರಂ ಗೆಯ್ದ ಪೆನೆಂಬನುಜ್ಜಗಂ ವಿತೆಯಲ್ಲೇ | ಇಂಗಾಲಮನಾದರದಿಂ | ದಿಂಗಡಲೊಳ್ ಕರ್ಚೆ ಬೆಳ್ಳನೇನಾಂತಪುದೇ ! 370 || ಖಳರೆಡೆಯೊಳಿರ್ದೊಡಂ ನಿ ! ರ್ಮಳರವರ ಗುಣಂಗಳಿಂದೆ ದೂತರಾಗರ್‌ | ಕಳಕಂಠಂ ಕೊತ್ತಣಿಯೆಡೆ | ಯೋಳಿರ್ದೊಡಂ ಕಾಗೆಯಂತಿರೇಂ ಕೂಗುಗುಮೇ |371 !