ಪುಟ:ನೀತಿ ಮಂಜರಿ ಭಾಗ ೧.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 76 ) ಗುರುವಂ ರವಿಯಂ ಪೋಲಿಸಿ | ಪರಿಕಿಸಿ ಗುರು ತರಣೆಯತ್ತಣಿಂ ನೆಪೆ ಪಿರಿಯಂ || ತರಣಿ ಬಹಿಮಮಂ ಪರಿ | ಹರಿಪಂ ಗುರು ಹೃದಯ ಕೊಟರಾಂತಸ್ತಮನಂ || 372 | ಸುರಸುಣಿಸಾದೊಡೇನಾ | ದರಮಿನಿಸಿರದಂದು ರುಚಿಪುದೇ ಭೋಜನಕಾ | ದರಮೆ ಸವಿ ಭೋಜನಸ್ಕಾ | ದರೋ ಗಸೋ ಎಂದು ಪಿರಿಯರೊರೆವುದನಚಿಯಾ |! 373 | ಇತಂ ಸತ್ಕುಲದೊಳ್ ಸಂ | ಜಾತಂ ಮೇ ೯ನೇತನಲ್ಲನೆಂಬುದನೋರಂ || ತಾತಂಗಳ ಚಾರಿತ್ರಮೆ | ಮಾತೇಂ ಪಿಸುಣಾಡಿದಪ್ಪುದೆಂಬರ್‌ ತಿಳಿದರ್ ||374 ! ತನತು ಗುಣಜಾಲದಿಂ ಗುಣ ! ಮಿನಿತಿಲ್ಲದ ತಾಣದಲ್ಲಿಯುಂ ಗುಣವತ್ತಾ | ಜನಕಂ ಛಿದ್ರಾತ್ಪಾದಕ | ನೆನೆ ಸಜ್ಜನನೂರ್ಣನಾಭಿಗೆಣೆಯಾಗನೆ ಪೇಟ್ \ 375 ! ಪ್ರಥಮಭಾಗಂ ಸಂರ್ಪೂಣ್ರ೦.