ಪುಟ:ನೀತಿ ಮಂಜರಿ ಭಾಗ ೧.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 2 ) --ಬೆಟ್ಟ ತು- ನುಡಿ, ಇನಿದಕ್ಕು=ಹಿತವಾಗುವುದು. ಇನಿವಾ ತು-ಇನಿದು--ಮಾತು. ಭಕ್ತ= ಶಿವನಮೇಲೆ ಕಲ್ಲನ್ನು ಬಿರಿದ ಸಾಕ್ಕಿಯನಾಯನಾರೆಂಬ ಶಿವಭಕ್ತ, ಕಹಗರಲಂಗೆ - ನೀಲಕಂಠ ನಿಗೆ, ಶಿವನಿಗೆ, ಅರಸರಲೊ - ಪುಪ್ಪಬಾಣವೋ, 3, ಪಡೆವೊಡೆ - ಪಡೆಯಬೇಕಾದರೆ, ಪಡವುದು -- ಪಡೆಯ ಬೇಕು, ಅವಂದಿರ – ಅವರ, ದಿರಪ್ರತ್ಯಯ, ಪಯದಿಂ - ಹಸು ನಿಂದ, ಸಯಮಂ -- ಹಾಲನ್ನು , ತಡೆಯದೆ=ಸಾವಕಾಶಮಾಡದೆ. ಕೆಳೆಗೊಳv=xಹಿಸುವರು. 4, ಕುಡದರ=ಕೊಡದವರ, ಎರೆವರ್ಲ್ಡ್ = ಬೇಡುವವರಿ ಗೆ, ಅರ್ಥಮೆ ಅಕ್ಕುಲ- ಅವಧಾರಣೆಗೆ ಸರಂ ಪರವಾಗಿ ಸಂಧಿ ಯಿಲ್ಲ, ಎಪದಪುದು=ಸುರಿಯುತ್ತದೆ. 5, ಕಳೆ = ಸ್ನೇಹ, ಬಳೆದಪದೇ :: ವೃದ್ಧಿಯಾಗುತ್ತದೆ ಯೇ ? ಸಸಾದಿಗಳ ವೃದ್ಧಿಯನ್ನು ಹೇಳುವಾಗೆ ಬೆಳೆ, ಮತ್ತ= ತಿರುಗಿ, ಕೆಳಿದರ= ಸೈ ಹಿತರು, ಮಗು =ಪುನಃ, ಒಸೆ ಯಲೊಡಂ= ಪ್ರಸನ್ನ ರಾಗಲು, ಕಳಮದಕಣದಿಂ=ಒದಕಾಳಿ ನಿಂದ, ತುಪ್ತಮಂ=ಹೊಟ್ಟನ್ನು , ಇದರ ತದ್ಭವವಾದ ತುಸ ಸಲ್ವಾರ್ಥದಲ್ಲಿ ಪ್ರಯೋಗಿಸಲ್ಪಡುತ್ತದೆ. ಸ ಕುಮೆ=ನೆಟ್ಟ ಗಾಗುವುದೇ ? 6. ಇನಿಯಳುಂ=ಹೆಂಡತಿಯ, ಇನನುಂ=ಗಂಡನೂ. ಇನಿಸುಂ = ಸ್ಕೂಲ್ಪವೂ, ಮಾರ್ಕೊಳ್ಳದೆ=ಪ್ರತಿಭಟಿಸದೆ, ವಿಸವು ದು=ಎಸಗುವುದು=ಮಾಡಬೇಕು, ಓಳ್ಳ ಜ್ಞಗಳಂ=ಒಳ್ಳೆಯ ಕೆ ಲಸಗಳನ್ನು-ಒಳ್ಳಿತು -- ಕಣ್ಮ, ನೋವ = ನೋಡುವು ವಲ್ಲವೇ ? 7. ಎನಿತೋಳವು=ಎವಿರುವುವು. ಅನಿತು=ಅಷ್ಟೂ. ಬೀಗುತ್ತಿ=ಉಬ್ಬುತ, ತೊನೆಯದಿ<= ಆನಂದದಿಂದ ತೂಗತ ಡಬೇಡ, ಕಿತ್ತಡಿ=ಮುನಿ, ಅಗಸ್ಯ-ಕಿರಿದು-- ಅಡಿ.