ಪುಟ:ನೀರೆದೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದೆ wwwmv ಕಣ್ಣುಗಳು ಭ್ರಮರಚುಂಬಿತ ನೀಲಸದಂತೆ ಕನ್ನೊಳಿಸುತ್ತಿದ್ದುವು. ಹುಡುಗಿಯನ್ನು ನೋಡಿದರೆ, ಚಿಕ್ಕದಾಗಿದೊಂದು ಚಂಪಕದ ಹೂವು ೬ರ ಳುವುದಕ್ಕೆ ಮೊದಲು. ಅವುಚಂಡಮಾರುತದಿಂದ ಹೊಡೆಯಲ್ಪಟ್ಟು ಆತ್ಮ ಭಿನ್ನವಾಗಿ ನೆಲದಮೇಲೆ ಬಿದ್ದು ಹೊರಳಾಡಿದಂತೆ ಕಾಣುವುದು. ಹುಡು ಗಿಯು ಸುಂದರಿಯೆಂದು ಯಜಮಾನಿಗೆ ಬೋಧೆಯಾಯಿತು. ಆದರೆ ಭಿಕ್ಷ ದವಳಿಗೆ ರೂಪಸಂದರ್ಯವುಂಟೆಂದು ಹೇಳಬಹುದೆ ? ಯಜಮಾಗೆ ಕೋಪವುಂಟಾಗಿ, ಅವಳು ರುಕ್ಷಕಂಠದಿಂದ, “ಗೃಹಸ್ಥರ ಮನೆಯಲ್ಲಿ ಊಟವಾದ ಬಳಿಕ ಮಧ್ಯಾಹ್ನದ ಮೇಲೆ ಭಿಕ್ಷವನ್ನು ನೀಡುವುದಿಲ್ಲ" ಎಂದು ಹೇಳಿ ಗದರಿಸಿಕೊಂಡು, ಸಾನಾಂತರ ಹೊರಟುಹೋದಳು. ಹುಡುಗಿಯ ಹೊರಟುಹೋಗಖುದ್ಯತೆಯಾದಳು. ಹೊಗಳು ತೆಯಾದಾಗ ಕಣ್ಣೀರು ತುಂಬಿವನಾದಳು. ಹೆಚ್ಚಾನೆಯಿಂದವಳು ದೂರ ವಾಗಿದ್ದಾ ಗ್ರಾಮಕ್ಕೆ ಭಿಕ್ಷೆಕ್ಕೆಸಲವಾಗಿ ಬಂದಿದ್ದವಳು, ವಿಫಲದನೆ ರಥ ಯಾಗಿ ಹೊರಟಳು. ಹಜಾರದಲ್ಲಿ ನಿಂತಿದ್ದೊಬ್ಬ ದಾನಿಯು, ಈಕೆ ಭಾರಾ ಕ್ಯತೆಯಾಗಿದ್ದಾ ಹುಡುಗಿಯ ಮುಖವನ್ನು ನೋಡಿ, “ ಆಸಾ ' -- ಗಿಯು ಎಷ್ಟೊಂದು ಚಲುವಿಯೆ !” ಎಂದಂದುಕೊಂಡು, ಅವಳನ್ನು ಕುರಿತು, “ಹುಡುಗಿ : ನಿನ್ನ ಮನೆಯಿರುವುದೆಲ್ಲೆ? ಎಂದು ವಿಚಾರಿಸಿದಳು. ಹುಡುಗಿಯು ಮುಖವಾಡಿದವಳಾಗಿ, “ ಗೊತ್ತಿಲ್ಲ” ಎಂದಳು. ದಾಸಿ -ನೀನಿರುವ ಮನೆಯು ನಿನಗೆ ಗೊತ್ತಿಲ್ಲವೆ? ಹುಡುಗಿ-ಇಲ್ಲ. ದಾಸಿ-ನೀನಿರುವುದೆಲ್ಲಿ? ಹುಡುಗಿ- ಕೃಷ್ಣಪುರದಲ್ಲಿ. ದಾಸಿ -ಕೃಷ್ಣಪುರವು ಇಲ್ಲಿಗೆ ಬಹಳ ದೂರ. ಹುಡುಗಿ - ಅಸುರು. ದಾಸಿ -ಆದುದರಿಂದಲೇ ಬರುವುದಕ್ಕಿಪೈಂದು ಹೊತ್ತಾಯಿತು ? ಹುಡುಗಿಯು ಮುಖತಗ್ಗಿದವಳಾಗಿ ಸುಮ್ಮನಿದ್ದಳು. ದಾಸಿಯ, “ ನಿನಗಾರಿದ್ದಾರೆಯೇ ?” ಎಂದು ವಿಚಾರಿಸಿದಳು. ಹುಡುಗಿ-ನನಗಾರೂ ಇಲ್ಲ. ೧ * ೧m