ಪುಟ:ನೀರೆದೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದೆ ಟ ಧಿ ರಿಗೆ ಸಲವಾಗಿ ತಂಡತಂಡವಾಗಿ ಕಂಚಿನ ಗಂಗಳಗಳಲ್ಲಿ ಬಡಿಸಿಟ್ಟಿದ್ದನು. ದಾನಿಯು ಅವನನ್ನು ಕುರಿತು, “ ನನ್ನ ಗಂಗಳವಾವದು ? ” ಎಂದು ಕೇಳಿದಳು. ಅಡಿಗೆಯವನು ನಿನ್ನ ಗಂಗಳವನ್ನು ಬೇರೆ ಇಟ್ಟಿದ್ದೇನೆ-ತಂದುಕೊ ಡುವೆನು. ಹೀಗೆಂದು ಹೇಳ' ತಂಬಕ ರು ನಾನಾವಿಧ ವ್ಯಂಜನಾದಿಗಳಿಂತನೆ ಅನ್ನವನ್ನು ಬಡಿಸಿದೊಂದು ದೊಡ್ಡ ತಟ್ಟೆಯನ್ನು ತಂದುಕೊಟ್ಟನು. ದಾಸಿಯು 3 ತಟ್ಟೆಯನ್ನು ತೆಗೆದುಕೊಂಡು ಹಜಾರಕ್ಕೆ ಬಂದು, ಅದರ ಅಪ್ಪ ಅನ್ನ ಮುಂತಾದುದರಲ್ಲಿ ಅರ್ಧವನ್ನು ಒಂದಲೆಯಲ್ಲಿ ಬಿಡಿಸಿ ಹುಡು thಯಲ್ಲಿ ಇಟ್ಟು Jಕೆ ತಾನು ಸ್ವಲ್ಪ ದೂರ ಕುಳಿತು ಊಟವಂ ಮಾಡತೊಡಗಿದಳು. ಹುಡುಗಿಯು ಊಟವನ್ನು ಮಾಡಲಿಲ್ಲ. ಅನ್ನವನ್ನು ಇಟ್ಟು ಕೊಂಡು ಸುಮ್ಮನೆ ಕುಳಿತಿದ್ದಳು. ಮುಖ ತಗ್ಗಿದವಳಾಗಿ, ಕಣ್ಣುಗಳ ಆಸುಧಾರಾಕುಖವಾದುವು. :- ತು “ ಊಟದ ಮ, ತಾಯಿ !” ಎಂದಳು. ಹುಡುಗಿಯು ಕೈಹಾಕಲಿಲ್ಲ. ಸುಮ್ಮನಿದ್ದಳು. ಗಂಡಸ್ಟಲದಮೇಲೆ ಕಣ್ಣೀರು ಹರಿದು ನೆಲದಮೇಲೆ ತಟಕಿತು. ದಾಸಿಯು ಅದನ್ನು ನೋಡಿ ದಳು. ನೋಡಿ, “ ಅನ್ನದ ಮುಂದೆ ಕುಳಿತು ಆಳುವುದೆ ? 3 : ಕೊಳಕ್ಕೆ ಹೋಗಿ ಕೈ ಕಾಲುಗಳನ್ನು ತೋಳ ದುಕೊಂಡು ಬಂದು ಊಟವನ್ನು ಮಾಡುನೀನು ಊಟವನ್ನು ಮಾಡದೆ ನಾನೂ ಊಟವನ್ನು ಮಾಡುವುದಿಲ್ಲವೆಂದಳು. - ದಾನಿಯು ಊಟವಾಡದೆ ಕುಳಿತಿದ್ದುದನ್ನು ನೋಡಿ ಹುಡುಗಿಯ ಅಳುವು ಮತ್ತಷ್ಟು ಹೆಚ್ಚಾಗಿ, ಅವಳು ಬೇಗನೆದ್ದು ಕೊಳಕ್ಕೆ ಹೋಗಿ ಕೈಕಾಲುಗಳನ್ನು ತೊಳೆದುಕೊಂಡು ಬಂದು ಊಟಮಾಡತೊಡಗಿದಳು. ( 1 ) 0

  • **

(S W 'GAK Kಣ.