ಪುಟ:ನೀರೆದೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ

  • .

ಎರಡನೆಯ ಪರಚ್ದ. ೧ ೧ ೧ ಟ 2 ವm

  • *

ಹುಡುಗಿಯು ಊಟವನ್ನು ಮಾಡುತ್ತಿದ್ದ ಮನೆಯ ಪರಿಚಯವು ಪಾಠಕರಿಗೆ ಆವಕವಾಗಿರುವುದು. ಮನೆಯಲ್ಲಿ ಮೂರು ಮಹಲುಗಳುಸದರುಮಹಲು, ಒಳಗಿನ ಮಹಲು, ಪಾಕಶಾಲೆ-ಸವರು ಮಹಲಿನಲ್ಲಿ ಜನರ ಗದ್ದಲವು `ಶಿಟ್ಟು ಕೆಲವುಮಂದಿ ಕಾವಲುಗಾರರು, ಇಬ್ಬರು ಚಾಕರರು, ಒಬ್ಬ ಮೆಸ್ಟರು (Tother) ನಾಲ್ಕು ಮಂದಿ ಮಲಿಗಳು, ನಾಯರು. ಗುಮಾಸ್ತರು -ಒಳಗಿನ ಮಹಶಿನದ ಅನೆಕಮಂದಿ ಜನರಿದ್ದರು ಅದರ ವಿವರ ವಿರು ಪ್ರಕೃತ ಪ್ರಯೋಜನವಿಲ್ಲ-ಒಳಗಿನ ಮದಲಿಗೆ ಹಿಂದೆ ಒಂದು ಅಂಗಳ -ಅದರಾಚೆ ಸಕಾಲೆ-ಕಾಕುಲೆ ಸಣ್ಣ ಪುಟ್ಟ ದುದಲ್ಲ - ದೊಡ್ಡ ೨. ಮರು ಮನೆಗಳು ಮನೆಯೊಳಗೆ ದೊಡ್ಡದೊಂದು ಹಜಾರ. * ಮನೆಗೆ ಹಿಂದುಗಡೆ ಚಿಕ್ಕದೊಂದು ಕೆಳ ಕೊಳಕ್ಕೆ ಸುತ್ತ ಫಲ ಪುಷ್ಪಗ 3 23, 2:3ಕ್ಕೆ ಸುತ್ತ ಮುರದ ಗೋಡೆ, ಗೋತೆ ಯಲ್ಲಿ ತೋಟಕ್ಕೆ ಹೋಗುವ ಬಾಗಿಲು. ಮನಯ ಯಜಮಾನನು ಬಹು ದಿನಗಳಿಗೆ ಹಿಂದೆ ಹೆಂಡತಿಯನ್ನೂ ಒಬ್ಬ ಮಗನನ್ನೂ ಬಿಟ್ಟು ಸೃಗಾಲೋರ್ದನ ಮಾಡಿದ್ದನು. ಅವನೋ ನ? ಸ್ವರ್ಗಕ್ಕೆ ಹೋದವನು-ವಿಷಯಸಂ ರತ್ತುಗಾನವೂ ಅವನೂಂತನೆ ಹೋಗಲಿಲ್ಲ. ವಿಷರು ಸಂಪತ್ತುಗಳನ್ನು ಅನುಭವಿಸ: ಇವನು ಏಕಮಾತ್ರ ಪುತ್ರ-ಪುತ್ರನು ವಿಷಯ ಭಾರವನ್ನು ಸ್ವಂತವಾಗಿ ವ..ಸಿರಲ್ಲ ಯಜಮಾ ನಿಯು-ಮನ ತಣಿವಾದ ತಾಯಿ-ನಾಯು ಮುಂತಾದವರ ಸಹಾಯ ದಿಂದ ಆಸ್ತಿಯ ವೈವಟ್ಟುಗಳನ್ನು ನಯಿಸುತ್ತಿದ್ದಳು. ಮಗನ ಹೆಸರು ರಮಣಿಮೋಹನ ವಯಸ್ಸು ಹತ್ತೊಂಭತ್ತು ವರ್ಷ ನೋಡುವುದಕ್ಕೆ ಸುಪುರುಷ. ಅವನು ಕಲಿಕತ್ತೆಯಲ್ಲಿದ್ದುಕೊಂಡು ಬಿ. ಎ. ಪರೀಕ್ಷೆಗೆ ಓದುತ್ತಿದ್ದನು. ಅಲ್ಲಿಯೂ ಸ್ವಂತಮನೆ-ಮನೆಯಲ್ಲಿ ಪಾಚಕರೂ, ನೃತ್ಯರೂ ಇರುವರು- ಅವನ ಸಂಗಡ ಮಾಸ್ಟರೊಬ್ಬನಿರುತ್ತಿ ರುವನು. ಕಲಿಕತೆಯಲ್ಲಿ ಕಾಲೇಜು ಮುಚ ಅಟಾಗ ರಮಣೀಮೋಹ ೧ ಟ