ಪುಟ:ನೀರೆದೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದೆ Mummy - 3 ನನು ಶಿಕ್ಷಕನಸಮೇತನಾಗಿ ಮನೆಗೆ ಬಂದಿರುವನು-ಪ್ರಕೃತ ಬಿಸಿಲಕಾಲಕಾಲೇಜು ಮುಚ್ಚಲ್ಪಟ್ಟಿದ್ದಿತು-ಇಬ್ಬರೂ ಮನೆಗೆ ಬಂದಿದ್ದರು. ರಮಣೀಮೋಹನನಿಗೆ ತಾಯಿಯಲ್ಲಿ ಪ್ರಾಣ -ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದವನಿಗೆ ತಂದೆಯ ಗುರುತಾಗಲೀ ಸ್ಮರಣೆ ಯಾಗಲೀ ಇಲ್ಲ-ತಾಯಿಯೇ ತಂದೆತಾಯಿಯಾಗಿದ್ದಳು. ಅವಳೇ ಅಕ್ಕತಂಗಿ ಅಣ್ಣ ತಮ್ಮಂದಿರಾಗಿದ್ದಳು. ತಾಯಿಯನ್ನಗಲಿ ಕಲಿಕತ್ತಾದಲ್ಲಿರಬೇಕೆಂದರೆ ಅವನಿಗೆ ಮನಸ್ಸು ನಿಲ್ಲದು. ಆದರೆ ಉಪಾಯವಿಲ್ಲ- ಯತ್ನವಿಲ್ಲದೆ ವಿದ್ಯಾ ಭ್ಯಾಸಕ್ಕೆ ಸಲವಾಗಿ ಕಲಿಕತ್ತೆಯಲ್ಲಿರಬೇಕಾಗಿದ್ದಿತು-ಅವನಿಗಿನ್ನೂ ಮದು ವೆಯಿಲ್ಲ-ಹೆಣ್ಣೆನೋ ಗೊತ್ತಾಗಿತು. ಬಿ. ಎ. ಪರೀಕ್ಷೆಯಾದ ಬಳಿಕ ಮದುವೆಯಾಗಬೇಕು. ತಾಯಿ ವಿಶ್ವೇಶ್ವರಿಯು ಮಗನನ್ನು ಬಿಟ್ಟು ಮತ್ತಾರನ್ನೂ ಅರಿ ಯಳು -ಮಗನ ಮಂಗಳವನ್ನು ಬಿಟ್ಟು ಅವಳಿಗೆ ಬೇರೆ ಅತೆ ಅಥವಾ ಯೋಚನೆಯಿರಲಿಲ್ಲ -ತನ್ನ ಪ್ರಾಣವನ್ನು ಕಡೆಗಿ ಪ್ರಪಂಚವನ್ನೇ ಒತ್ತ ಟ್ವಿಟ್ಟು ಹೋಲಿಸಿದರೂ ತನ್ನ ಪ್ರಾಣಪುತ್ತರಿಯಾಗಿದ್ದಾ ರಮಣನೇಮೋಹನ ನಿಗೆ ಸಮನಾಗದು. ಆದರೆ ವಿಶ್ವೇಶ್ವರಿಯು ಬಹಳ ಕ್ರೋಧವುಳ್ಳವಳಾಗಿಯ, ಮುಷ್ಯ ರದ ಸ್ವಭಾವದವಳಾಗಿಯೂ ಇದ್ದಳು-ಅವಳ ಇಷ್ಟಕ್ಕೆ ವಿರೋಧವಾಗಿ ಮಾತಾಡಲಾರಿಗೂ ಧೈರ್ಯವು ಸಾಲದು. ಅದರೆ ಒಳುಮತ್ರ ಹಾಗೆ ಮಾತಾಡಲು ಧೈರ್ಯವುಳ್ಳವಳಾಗಿದ್ದಳು-ವಳವಳಿಗೆ ಎದುರಿಸುತ್ತಿದ್ದಳುಮಧ್ಯೆ ಮಧ್ಯೆ ಮಾತಿಗೆ ಮಾತನ್ನು ಜೋಡಿಸುವವಳಾಗಿದ್ದಳು ಅವಳು ವಾಸಿ-ಅವಳ ಹೆಸರು ನಾಮಾ-ಮವತ್ತು ವರ್ಷಗಳಿಂದ ವಾಮೆಯು ಮನೆ ಯಲ್ಲಿದ್ದು ಯಜಮಾನಿಯ ಮೇಲೆ ಅಧಿಕಾರವನ್ನು ನಡೆಸುತ್ತಿದ್ದಳು. ವಿಶ್ವೇಶ್ವರಿಯು ತರನುನೆಯಿಂದ ಅವಳನ್ನು ಸಂಗಡ ಕರೆತಂದಿದ್ದಳು. ವಿಶರಿಗೆ ಹತ್ತು ವರ್ಷದಲ್ಲಿ ಅತ್ತೆಯ ಮನೆಗೆ ಬಂದು ಹೊಸ ಸಂಸಾರ ವನ್ನು ಹೂಡಿದಾಗ ವಾಮೆಯೊಬ್ಬಳ ಅವಳಿಗೆ ಬೆಂಬಲವಾಗಿದ್ದಳು. ಅವ ಳೊಬ್ಬಳು ಮಾತ್ರ ವಿಶ್ವೇಶ್ವರಿಯ ವಿಶ್ವಾಸಕ್ಕೆ ಪಾತ್ರೆಯಾಗಿದ್ದಳು. ಟ ಟ | ಟ + ಬ - ೧ ೧ m