ಪುಟ:ನೀರೆದೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nt ನಾಲ್ಕನೆಯ ಪರಿಚ್ಛೇದ ಕೆಲಸಕಾರ್ಯಗಳನ್ನು ಮಾಡುವವರಾರು ? ಹೋಗು-ದೂರ ಹೋಗುನಿನಗೆನ್ನ ಮನೆಯಲ್ಲಿನ್ನು ಸ್ಥಳವು ಸಿಗದು ” ಎಂದು ಹೇಳಿದಳು. ಹುಡುಗಿಯು ಹೊರಗಿನಿಂದ, “ ಇನ್ನು ಮುಂದೆ ಹೊತ್ತು ಮಾಡುವು ದಿಲ್ಲ, ಅಜ್ಜಿ ' ಸಿನಿತ್ಯವೂ ಒಂದೊಂದು ಮನೆ ಯಲ್ಲಿ ಭಿಕ್ಷವ ಬೇಡಿದ್ದೆನು ; ಆದುದರಿಂದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿದ್ದೆನು. ನಾಳೆಯಿಂದ ಹೋಗುವುದಿಲ್ಲ. ಇಂದು ಮನೆಯಲ್ಲಿರಲು ಅದ್ಭಣೆಯನ್ನು ಕೊಡು ” ಎಂದಳು. ಮುದುಕಿ-ನೀನೇನನ್ನು ಮಾಡಿದರೂ ನಿನ್ನನು ಮನೆಯೊಳಗೆ ಬರ ಗೊಡಸೆನು. ಹುಡುಗಿ ನೀನು ಆಶ್ರಯವನ್ನು ಕೊಡದಿದ್ದರೆ ಮತ್ತೆಲ್ಲಿಗೆ ಹೋ ಗಲಿ ) ಮುದುಕಿ -ನಿನಗಿಷ್ಟಬಂತೆ ದು-ನಿನಗೆ ಕ್ಷೇಮಚಿಂತರನೇಕ ಬರುವರು , ಅದರ ಬಳಿ ತ?ಗು. ಹುಡುಗಿ ನಿನ್ನನ್ನು ಬಿಟ್ಟರೆನಗೆ ಮತ್ತಾರೂ ಇಲ್ಲ. ಮುದುಕಿ-ಪಕ್ಕದವಸಿ ಚೇಡಿಗಿಯಿಂದ ಪ್ರಯೋಜನವಿಲ್ಲ 4ರ ಇಲ್ಲದಿದ್ದರೆ ಮರದ ಕೆಳಗೆ ಮಲಗಿರು. ಹುಡುಗಿಯು ಬಾಗಿಲಲ್ಲಿ ಕುಳಿತಿದ್ದಳು. ಮುದುಕಿಯು ಬಾಗಿಲ ತೆಗೆ ಯಲಿಲ್ಲ-ಹೊತ್ತು ಮುಳುಗಿತು-ನಾಲ್ಕಕತೆ ಕತ್ತಲು ಕವಿತು ಮರಗಳ ನೆಲ್ಲಾ ಮುಚ್ಚಿಕೊಂಡಿತು-ಹುಡುಗಿಯನ್ನೂ ಮುಜ್ಜಿಕೊಂಡಿತು. ಆತಾ ಠದಲ್ಲಿ ನಕ್ಷತ್ರಗಳು ಒಂದೊಂದಾಗಿ ತಲೆದೋರಿದುವು-ಹುಡುಗಿಯು ಮುಖ ವೆ ಅವುಗಳನ್ನು ನೋಡತೊಡಗಿದಳು- ಅಂಧಕಾರಮಯವಾದ ಭೂಮಿ ಯಮೇಲೆ ನೋಡುವುದಕ್ಕಾದರೂ ಇರಲಿಲ್ಲವಾಗಿ ಆಕಾರದ ಉಜ್ಜಲ ನಕ್ಷತ್ರಗಳನ್ನು ನೋಡುತ್ತಿದ್ದಳು. ನಕ್ಷತ್ರಗಳು ಅನೇಕ ಅವನ್ನೆಲ್ಲಾ ಒಂದೊಂದಾಗಿ ನೋಡುತ್ತಿದ್ದಳು ಹುಡುಗಿಯು ಎವೆ ಇಕ್ಕದೆ ಒಂದೇ ನಕ್ಷ ತ್ರವನ್ನು ನೋಡುವ ರೀತಿಯನ್ನಿನ ಕಂತಿರಲಿಲ್ಲ .ಜೀವನದ ಕಡೆಯ ಭಾಗದಲ್ಲಿ ನಾವದನ್ನು ಕಲಿಯುವವು-ಪ್ರಪಂಚವು ನಮಗದನ್ನು ಕಳಿಸು ವುದು-ದುಃಖದಲ್ಲಿ ಮುಳುಗಿದ್ದರೂ ನೀರದಯು ಹುಡುಗಿ, 0