ಪುಟ:ನೀರೆದೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ /\\NMV\/ ಕಂಡು ಮುದುಕಿಯು ಮತ್ತೂ ರೇಗಿ ಮುಖ ಮೋರೆಯನ್ನು ನೋಡದೆ ಹುಡುಗಿಯನ್ನು ಹೊಡಿದಳು-ಹುಡುಗಿಯು ಮಾತಾಡದೆ ಎಲ್ಲವನ್ನು ಸಹಿಸಿ ಕೊಂಡವಳು, ಪೆಟ್ಟನ್ನು ತಡೆಯಲಾರದೆ ಕಟ್ಟಕಡೆಗೆ ಅವಸನ್ನೆಯಾಗಿ ಜ್ಞಾನವು ತಪ್ಪಿ ನೆಲದ ಮೇಲೆ ಬಿದ್ದು ಬಿಟ್ಟಳು. ಐದನೆಯ ಪರಿಚ್ಛೇದ. 1. { } } - ಮರುದಿನ ಬೆಳಿಗ್ಗೆ ಗದ್ದಲವೋಗದ್ದಲ ಮುದುಕನ ಮನೆಯ ಹೊರಗಡೆ, ಒಳಗಡೆ, ಎಲ್ಲಿಯ ಕೆಂಪು ನೀತಿ ರಮಾಲುಗಳನ್ನು ಪೊಲಿ ಸಿನವರು ತುಂಬಿದ್ದರು. ಗ್ರಾಮದ ಯುವಕರು ಕುತೂರರಾಗಿ ಕನಸ್ಸ ಬಿಲರ ಹಿಂದೆ ಸ್ವಲ್ಪ ದೂರದಲ್ಲಿ ಗುಂಪು ಗುಂಪಾಗಿ ಬಂದು ನಿಂತಿದ್ದರು. ಕುಲವಧುಗಳು ತಲೆಯ ಮೇಲೆ ಕೊಡಗಳನ್ನು ಹೊತ್ತುಕೊಂಡು ವೃಕ್ಷಾಂ ತರಾದೊಳು ನಿಂತು ಪೊಲಸಿನವರನ್ನು ನೋಡುತ್ತಿದ್ದರು. ಊರಿನವರೆಲ್ಲರೂ ಬಂದು ಸೇರಿದ್ದರು. ಅಂದು ಊರೊಳಗೆ ಆರ ಮನೆಯಲ್ಲಿಯೂ ಒಲೆ ಹಚ್ಚಿರಲಿಲ್ಲ. ಘಟನೆಯು ಬಹಳ ಹೆಚ್ಚಿನದು-ಭಿಕಾರ್ರಿಣಿಯಾಗಿದ್ದ ಮುದುಕಿಯನ್ನು ರಾತ್ರಿ ಆರೋ ಟೂನು ಮಾಡಿದ್ದಾರೆ-ಅವಳ ಮೈಮೇಲೆ ಥಾಯದ ಗುರು ತಾಗಲಿ ಪೆಟ್ಟಿನ ಗುರುತಾಗಲಿ ಅವದೂ ಕಂಡು ಬರಲಿಲ್ಲ-ಆದರೂ ಅವಳು ಮೂನಾದಳಂದು ಸುದ್ದಿಯು ಎಲ್ಲೆಲ್ಲಿಯೂ ಹರಡಿತು-ಮುದುಕಿಯ ಬಾಯಿನ ಬಳಿ ಮತ್ತು ಅವಳ ಬಳಿಯಲ್ಲಿದೆಂದು ಮಣೆಯ ಮೇಲೆ ಸ್ವಲ್ಪ ರಕ್ತದ ಕಲೆಗಳಿದ್ದುವು-ಮುದುಕಿಗೆ (ಜನರಾರೂ ಇಲ್ಲ-ಜೀರ್ಣಕು ತೀರದಲ್ಲೊಬ್ಬಳೇ ವಾಸವಾಗಿದ್ದಳು-ಈಗ್ಗೆ ಒಂದು ವರ್ಷದಿಂದ ಹುಡುಗಿ ಯೊಬ್ಬಳು ಅವಳೊಂದಿಗೆ ವಾಸಮಾಡುತಿದ್ದಳು-ಈಗಾ ಹುಡುಗಿಯು ಪೊಲಿಸ ದರೋಗನೆದುರೆಗೆ ಸಂಕುಚಿತಭಾವದಿಂದ ನಿಂತಿದ್ದಾಳೆ !