ಪುಟ:ನೀರೆದೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ In wWww ಐದನೆಯ ಪರಿಚ್ಛೇದ ದರೋಗನು ಹುಡುಗಿಯನ್ನು ಕುರಿತು, " ನೀನಾರು ? ” ಎಂದು ಹೇಳಿದನು. ಹುಡುಗಿ-ನಾನು ನೀರದೆ. ದರೋಗ-ನೀನಿಲ್ಲಿ ಎಷ್ಟು ದಿನಗಳಿಂದ ಇರುತ್ತಿ? ಹುಡುಗಿ-ಒಂದು ವರ್ಷದಿಂದ. ದಯೋಗ-ಅದಕ್ಕೆ ಮೊದಲು ಎಲ್ಲಿದೆ? ಹುಡುಗಿಯು ಉತ್ತರವನ್ನು ಕೊಡಲಿಲ್ಲ-ಸುಮ್ಮನಿದ್ದಳು-ದರೋ ಗನು ಓಡಿಸಿ ಒತ್ತಾಯಮಾಡಿ ಕೇಳಿದನು -ಆದರೂ ಹುಡುಗಿಯು ಸುಮ್ಮ ನಿದ್ದಳು-ದರೆಗನು ಕೈಲಿದ್ದ ಚಿತ್ತದಿಂದ ಹುಡುಗಿಯನ್ನು ಹೊಡಿದನು. ಆದರೂ ಹುಡುಗಿಯು ಉತ್ತರವನ್ನು ಕೊಡಲಿಲ್ಲ-ಉಪಾಯಾಂತರ ತೋ ರದ ದರೋಗನಾ ಪ್ರಶ್ನೆಯನ್ನು ಬಿಟ್ಟು, “ ನಿನ್ನ ಮನೆಯಿರುವುದು ? ೨೨ ಎಂದು ಹೇಳಿದನು. ಹುಳುಗಿ-ನನಗೆ ಮನೆಯಿಲ್ಲ. ದr-ನಿನ್ನ ತಂದೆಯ ಹೆಸರೇನು ? ಹುಡುಗಿ ..ನಾನರಿಯೆ. ದರೋಗ-ನೀನೆಲ್ಲವನ್ನೂ ಮರೆಮಾಚುತ್ತಿ-ನೀನೊಬ್ಬ “ ಪಕ್ಕಾ ಬರವಾಯ' ೨೨ - ಹುಡುಗಿ ನನಗೆ ತಿಳಿದಿರುವ ಮಟ್ಟಿಗೆ ನಿಜವನ್ನು ಹೇಳುವನ್ನು - ನಮ್ಮ ಮನೆಯಿರುವುದೆಯೋ ಅದೆನಗೆ ತಿಳಿಯದು-ನನಗೆ ತಂದೆ ತಾಯಿ ಗಳು ಇದ್ದಾರೋ ಇಲ್ಲವೋ ಅದೂ ನನಗೆ ಗೊತ್ತಿ. ದರೋಗ-ಆ ವತು ಹೋಗು- ಈ ವಿದ್ಯಮಾನದಲ್ಲಿ ನೀನೇನನ್ನು ಬಲ್ಲೆ? ಹುಡುಗಿ-ಮುದುಕಿಯ ಹೊಡೆತದಿಂದ ಜ್ಞಾನವು ತಪ್ಪಿ ಮರ್ಧೆ ಗೊಂಡಿದ್ದೆನು-ಬೆಳಗ್ಗೆ ಮೂರ್ಛ ತಿಳಿದು ಎದ್ದು ನೋಡಿದಾಗ ಮುದುಕಿಯು ಸತ್ತಿದ್ದಳು. ದರೋಗ-ನಿನು ಹೇಳುವುದು ಸುಳ್ಳು-ನೀನೇ ಮುದುಕಿಯನ್ನು ಹೊಡಿಯುತ್ತಿದ್ದೆ. 0 ದಿ