ಪುಟ:ನೀರೆದೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ನೀರದೆ ೧ ದ ೧

ರಾತ್ರಿಯ ಗಸ್ತಿನವನು ಅಪ್ಪಣೆಯ ಪ್ರಕಾರ ಬಂದು ನಿಂತು, ರಾತ್ರಿ ತಾನು ಹುಡುಗಿಯನ್ನು ಕಂಡ ಸ್ಥಿತಿಯನ್ನು ಕುರಿತು ವಾಜೂಲವನ್ನು ಕೊಟ್ಟನು-ಹುಡುಗಿಯು ಮುದುಕಿಯನ್ನು ಹೊಡಿಯಲು ಬೆರೆ ಜನರನ್ನು ಕರೆತರುವುದಕ್ಕೆ ಸಂವಾಗಿ ಹೊರಗೆ ಹೋಗಿದ್ದಳೆಂದು ದರೋಗನು ಖಂ ಡಿತ ಮಾಡಿಕೊಂಡು, ಬಳಿಕ ನಾಲ್ಕಾರು ಮಂದಿ ನೆರೆಯವರನ್ನು ಕರೆಯಿ ಸಿದನು. ಅವರು ಬಂದು, ಸಮುರಾತ್ರಿಯಲ್ಲಿ ಹೊಡಿಯುತ್ತಿದ್ದ ಶಬ್ದವನ್ನು ಕೇಳಿದೆವೆಂದು ಹೇಳಿದರು-ದರೋಗನು ಅವರನ್ನು ಕುರಿತು, " ಮಧ್ಯೆ ಮಧ್ಯೆ ಹುಡುಗಿಯು ಮುದಕಿಯನ್ನು ಹೊಡಿಯುತ್ತಿದ್ದಳಲ್ಲವೆ ? ” ಎಂದು ಪ್ರಶ್ನೆ ಯನ್ನು ಮಾಡಿದನು. ಸಾಕ್ಷಿಗಳು ಹಾಗೆಂದು ಹೇಳಲು ಹಿಂದು ಮುಂದು ನೋಡುತ್ತಿ ದ್ದರು -ಏಕೆಂದರೆ, ಹುಡುಗಿಯು ಮುದುಕಿಯನ್ನು ಹೊಡೆದವನ್ನು ಅನಾ ವಾಗಲೂ ನೋಡಿರಲಿಲ್ಲ-ಮುದುಕಿ ಹುಡುಗಿಯನ್ನು ಹೊಡೆಯುತ್ತಿದ್ದು ದನ್ನು ಕಂಡಿದ್ದರು ಆದರೆ ದರೋಗನ ಹೊಡೆತದಿಂದ ಅವರು ಬೇರೆ ವಿಧ ವಾಗಿ ಹೇಳಿದರು- ದರೋಗನು ಮೂಸಿರು ಪತ್ಯಯಾಯಿತೆಂದು ತಿಳಿದು ಪ್ರಸನ್ನವದನನಾಗಿ ಜರಸಿಂದ ಕುಳಿತು ವತ್ರಹಸನಾಗಿ ಆಸ್ವಾಲಮಾ ಡುತ್ತ ಹುಡುಗಿಯನ್ನು ಕುರಿತು, ಮುಲನ್ನು ಎಷ್ಟಿರುವೆ ? ಹೇಳು ) ಎಂದು ರುದ್ರಕಂಠದಿಂದ ಪ್ರಶ್ನೆಯಂ ಮಾಡಿದನು. ಹುಡುಗಿ-ಮಾಲೆಂದರೇನು ? ದರೋ? ತರಬೇಡ-ಹವನ್ನು ಎಲ್ಲಿ 3ರುವೆ ? ತೂರು. ಹುಡುಗಿ - ದಣಕಾಸಾನಗೂ ನನ್ನಲ್ಲ. ದರೋಗ- ಮತ್ತೂ ಪೋಕರಿತನವೆ ! ನೋಡಿಕೊ. ಹೀಗೆಂದು ಹೇಳಿ ಹುಡಗಿಯ ಬೆನ್ನಿನಮೇಲೂ ತೋಳುಗಳ ಮೇಲೂ ಬೆತ್ತದಿಂದ ಪುನಃ ಪುನಃ ಹೊಡಿದನು, ಹುಡುಗಿಯ ಕೋಮಲಾಂಗಗಳಿಂದ ರಕ್ತಧಾರೆಯು ಹೊರಟಿತು. ಹುಡುಗಿಯರು ಮಾತಾಡದೆ ನಿಂತಿದ್ದವಳು ನಿಲ್ಲಲಾರದೆ ಕುಳಿತುಬಿಟ್ಟಳು ; ಕ್ರಮವಾಗಿ ಮೂರ್ಛಗೊಂಡು ನೆಲದ ಮೇಲೆ ಬಿದ್ದಳು. ಆದರೂ ದರೋಗನ ಕೈಗೆ ವಿರಾಮವಿಲ್ಲ-ಕಡೆಗೆ ಪ