ಪುಟ:ನೀರೆದೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದ ೨t wwwwwww Vya ಟ ಗಳನ್ನು ಬಲ್ಲೆನು-ನಿಮ್ಮ ಕಾನೂನನ್ನೂ ಬಲ್ಲೆನು..ಆದರೆ ಇದೇನು ! ಹುಡುಗಿಯ ಬಟ್ಟೆಯೆಲ್ಲಾ ರಕ್ತಮಯವಾಗಿದೆ ? - ದರೋಗ-ಅಹುದು-ಒಪ್ಪಿಕೊಳ್ಳಲಿಲ್ಲವೆಂದು ಬಂದೆರಡು ಪೆಟ್ಟು ಗಳು ಬಿದ್ದಿವೆ. - ರಮಣಿಮೋಹನನು ಠಾಣೆಯ ಮನೆಯೆಲ್ಲಾ ಅದುರುವಂತೆ ಚೀತ್ಕಾರವನ್ನು ಮಾಡಿ, “ ನೀವು ಹುಡುಗಿಯನ್ನು ಹೊಡೆದಿರಾ ? ' ಎಂದು ಮುಟ್ಟಿಯಾಗಿ ಕೇಳಿದನು. ದರೋಗನು ರುಕ್ಷಸರದಿಂದ, “ ಹೊಡೆದುದು ಒಳ್ಳೆಯಕೆಲಸವೇ ಆಯಿತು. ಅದಕ್ಕೆಸಲವಾಗಿ ನಾನಾರಿಗೂ ಉತ್ತರವನ್ನು ಕೊಡಲು ಸಾಧ್ಯ ನಲ್ಲ” ಎಂದನು. ರಮ-ಬಾಧ್ಯನು ಅಹುದೋ ಅಲ್ಲವೋ, ಅದು ಕೂಡ್ಡೆ ತಿಳಿ ಯುವೆ-ನಾನು ಸಾಹೆಬನ ಬಳಿ ಹೋಗುತ್ತೇನೆ. ರರ್ಮನೇಮೋಹನನು ಸಾಹೆಬನ ಬಳಿ ಹೋಗಬೇಕಾದ ಅವಶ್ಯ ಕವು ಬೀಳಲಿಲ್ಲ. ರಮಣೀಮೋಹನನು ಠಾಣೆಯಿಂದ ಹೊರಡುವುದಕ್ಕೆ ಮೊದಲೇ ಪೊಲಿಸಸಾಹೆಬನೂ ಇನಸ್ಪೆಕ್ಟರನೂ ಬರುತಿದ್ದುದನ್ನು ಕೆ೦ ಡನು. ಅವರಿಬ್ಬರೂ ಪೂನಾದ ಸಮಾಚಾರವನ್ನು ಕೇಳಿ ಎತ್ತಿನಗಾಡಿ ಯಲ್ಲಿ ಬಂದಿದ್ದರು. ಇನಸ್ಪೆಕ್ಟರನು ವಯಸ್ಸಾದವನು, ತಿಳಿದವನು, ಹಾಗೂ ಧರ್ಮನಿಷ್ಠನೂ ಅಹುದು. ಧರ್ಮಸಿಪ್ಪನೆಂತಲೆ ಅವನು ಹೆಣ್ಣಿನ ಪದವಿಗೆ ಬರಲಿಲ್ಲ. ಅವನು ರಮಣನೇಮೋಹನನ ತಂದೆಯನ್ನು ಬಲ್ಲನು. ಅವನಲ್ಲಿ ಗೌರವ ಮರ್ಯಾದೆಯುಳ್ಳವನಾಗಿದ್ದನು. ಆಗ ರಮಣಿಮೋಹ ನನು ಮಗುವಾಗಿದ್ದನು. ಇನಸ್ಪೆಕ್ಟರನು ಬಂಡಿಯಿಂದಿಳಿದು ರಮಣನೇಮೋಹನನ್ನು ಕಂಡು ಆದರದಿಂದವನ ಸಂಗಡ ಮಾತಾಡತೊಡಗಿದನು-ಸಾಸೆಬಸಿಗೆ ಅತ್ತ ಕಡೆ ದೃಷ್ಟಿಯಿರಲಿಲ್ಲ. ಅವನು ರಮಣೀಮೋಹನನ ಕುದುರೆಯನ್ನು ಕುತೂ ಹಲದಿಂದ ನೋಡುತ್ತಿದ್ದನು. ನೋಡಿದ ಬಳಿಕ ರಮಣೀಮೋಹನನನ್ನು ಕುರಿತು, ಬಾಬು ! ಕುದುರೆಯು ನಿನ್ನದೆ ? ” ಎಂದು ವಿಚಾರಿಸಿದನು.