ಪುಟ:ನೀರೆದೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಅರನೆಯ ಪರಿಚ್ಛೇದ ಓ ಟ ಕಿ ಟ ಕ ( ಅಹುದು ! '0, she is an excellent animal.' (ಅದೊಂದು ಉತ್ತಮವಾದ ಕುದುರೆ.) “ ಕುದುರೆಯು ಬ್ಯಾರೊಸಾಬನಿಂದ ಕೊಂಡುಕೊಂಡೆನು. ” ” ನಾನದನ್ನು ಕೊಂಡುಕೊಳ್ಳಬೇಕೆಂದಿದ್ದೆನು--ಆದರೆ ಬೆಲೆಯು ಹೆಚ್ಚು ತಾವದನ್ನು ಎಷ್ಟಕ್ಕೆ ಕೊಂಡುಕೊಳ್ಳೋಣಾಯಿತು ?

  • * ಎಂಟುನೂರು.”

“ಬ್ಯಾರೊಸಾಡೆಬನು ನನಗೆ ಏಳುನೂರು ರೂಪಾಯಿಗೆ ಕೊಡುವು ದಾಗಿದ್ದನು.” “ ನನಗೀಗ ಕುದುರೆಯಿಂದ ಪ್ರಯೋಜನವಿಲ್ಲ-ನಾನು ಕಲಿಕತ್ತೆಗೆ ಹೋಗಬೇಕು-ಹೋದಷ್ಟು ಬೆಲೆಗೆ ಕೊಟ್ಟುಬಿಡುವೆನು.”

  • ಎಷ್ಟಕ್ಕೆ ಕೊಡಬೇಕೆಂದಿರುವಿರಿ ? “ ಕಡೆಗೆ ಇನ್ನೂರುರೂಪಾಯಿಗಾದರೂ ಕೊಟ್ಟುಬಿಡುವೆನು, ” * ಇನ್ನೂರುರೂಪಾಯಿಯೆ ? ನನಗೆ ಕೊಡುವಿರಾ ? !! * ಸಂತೋಷವಾಗಿ, ೨

ಬಳಿಕ ಸಾಹೆಬನು ಮುಂದುವರಿದು ಬಂದು ರರ್ಮನೇಮೋಹನನ ಕೈಯನ್ನು ಕುಲುಕಿ, ಅವನ ಪರಿಚಯವನ್ನು ತಿಳಿದುಕೊಂಡನು. ಬಳಿಕ ಇಬ್ಬರೂ ಹೋಗಿ ಇನಸ್ಪೆರ್ಕ್ಷೆ (Inspection) ಕೊಠಡಿಯಲ್ಲಿ ಕುಳಿತು ಕೊಂಡರು. ಈ ಮಧ್ಯೆ ಇನಸ್ಪೆಕ್ಟರನು ಠಾಗತೆಯ ಮನೆಯಲ್ಲಿ ಕುಳಿತು ಮೊಕ ದಮೆಯ ವಿದ್ಯಮಾನಗಳನ್ನು ಕುರಿತು ದರೋಗನಿಂದ ತಿಳಿದುಕೊಳ್ಳುತಿ ದ್ದನು, ದರೋಗನು ಹುಡುಗಿಗೆ ವಿರೋಧವಾಗಿ ಒದಗಿಸಿಕೊಂಡಿದ್ದ ಸಾಕ್ಷ್ಯವನ್ನು ಕುರಿತು ಹೇಳುತ್ತಿದ್ದನು. ಇನಸ್ಪೆಕ್ಟರನು ಕಾಗದಪತ್ರ ಗಳನ್ನೋದಿ ಸಾಕ್ಷದ ಸ್ಥಿತಿಯನ್ನು ತಿಳಿದವನಾಗಿ ಮುಖವನ್ನು ಸುರುಗಿಸಿ ಕೊಂಡನು. ದರೋಗನು ಭೀತಿಗೊಂಡು ಜಮಾದಾರನ ಮುಖವನ್ನು ನೋಡಿದನು. ಜಮಾದಾರನು ಮೂಗನ್ನು ಕುಂಚಿತಮಾಡಿಕೊಂಡು ಮೇಲ ಧಿಕಾರಿಗೆಸಲವಾಗಿ ಹುಕ್ಕೆಯನ್ನು ತರಲೆದ್ದು ಹೊರಟುಹೋದನು. ಲ್ಲಿ