ಪುಟ:ನೀರೆದೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwwwwwwwwwww M - pm , ಆ -, ಹತ್ತನೆಯ ಪರಿಚ್ಛೇದ * ಮಲಗುವ ಕೊಠಡಿಗೆ ಬಂದು ನೋಡಲಾಗಿ ಅಲ್ಲಿ ನವಯುವನೋ ತುಲ್ಲಿ ಅನುಪಮೆಯಾದ ಸೌಂದರ್ಯನ ಕಿರೋರಿಯೊಬ್ಬಳು ಅವನ ಹಾಸಿಗೆಯನ್ನು ಸರಿಯಾಗಿ ಹಾಸುತ್ತಿದ್ದಳು. ಹುಡುಗಿಯ ರೂಪವನ್ನು ನೋಡಿ ರಮಣೀಮೋಹನನು ಅಚ್ಚರಿಗೊಂಡು ಸಂಭೀತನಾದನು-ನೀರದೆಗೆ ಅಷ್ಟೊಂದು ರೂಪವಿದ್ದಿತೆಂದು ಅವನು ಮನಸ್ಸಿನಲ್ಲಿ ಊಹಿಸಿರಲಿಲ್ಲ-ಅವ ನದುವರೆಗೂ ನೀರಲೆಯ ರಸವನ್ನು ನೋಡಿರಲಿಲ್ಲ ಅವಳ ದಾರಿ ) ದು:ಖಕಷ್ಟಗಳನ್ನು ಮಾತ್ರ ನೋಡಿದ್ದನು -ಇಂದು ಒಮ್ಮಿಂದೊಮ್ಮೆ ಆ ರೂಪರಾರಿಯನ್ನು ಕಂಡು ಸ್ಪಶೈಲದ ದೇವಿಯ ಪ್ರತಿಮೆಯು ಕನ್ನೆದುರಿಗೆ ನಿಂತಿರತ ತೀವನ. ಮರುದಿನ ರವd'ಮೋದನನು ಹುಡುಗಿಯನ್ನು ಹುಡುಕಲು ಹೋಗುತ್ತಿರಲಿಲ್ಲ-ಆನಂದಿಗೆ ಮಾತಾಡುತ್ತಲೂ ಇರಲಿಲ್ಲ. ಹುಡು ಗಿಯು ದಾನಿಯ ವೃತ್ತಿಯನ್ನು ಮಾಡುತ್ತ ಮನೆ, ಮಹಡಿ, ಎಲ್ಲೆಲ್ಲಿಯೂ ತಿರುಗುತ್ತಿದ್ದುದನ್ನು ನೋಡುವನು. ಸಿಧದಲ್ಲಿ ಶುಕ್ರವಿದು ಚಂದ್ರನು ನಿಲಾಕಾರದ ಒಡಲಲ್ಲಿ ನಿರತವಾಗಿ ತಿರುಗುವಂತ ಚಂದ್ರಾನಿಕ ಸಂವರ್ಧಮ ಮಿದುವಾ ದುಡುಗಿಯು ಪ್ರಸವವನೆಯಾಗಿ ಅಕ್ಷಾಂತ ದೇವದಿಂದ ಹಗಲು ರಾತ್ರಿ ಮನೆಯ ತಿರುಗುತ್ತಿರುವಳು. ಜೆತಾ. ಮಯವಾರ ರಾತ್ರಿಯಲ್ಲಿ ವಾಟಪ್ಪನಾದ ರೋಗಿಯು ಹಾಸಿಗೆಯಮೇಲೆ ಮಲಗಿಕೊಂಡು ಮನಸ್ಸಿನಲ್ಲಿ ಜಿನ್ನ ಪೂಸಿದ ಕುಸುಮಿತ ಉದ್ಯಾನವನ್ನು ಕಲ್ಪಿಸಿಕೂಳ್ಳುವಂತ, ರಮರನನು ನಿಸ್ತಬ್ಬನದಿಯ ಸೈಕತದಲ್ಲಿ ಕುಳಿತು ಹಿರಿಯ ಸಂದರ್ಯದಿಂದ ಉದ್ಘಾನಿತವಾಗಬಹುದಾದ ಗೃಹನ ನ್ನು ಕಲ್ಪಿಸಿಕೊಳ್ಳುತ್ತಿರುವದು ಹುಡುಗಿಯ ದೂರದಲ್ಲಿದ್ದರೂ ಹತ್ಯ ರದಲ್ಲಿದ್ದರೂ ರಮಮೋಹನನ ಹೃದಯವು ಕನಾಮಯಲೋಕದಲ್ಲಿ ಸಂಚರಿಸುತ್ತ ಉದ್ಘಾನಿತವಾಗುತ್ತಿರುವುದು. -೧ ವ್ಯ - 4 >>

  • : -