ಪುಟ:ನೀರೆದೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.೫ ಣ ಟ ೯೧ . ಹನ್ನೊಂದನೆಯ ಪರಿಚ್ಛೇದ | ಮೋಹನ-ಒಂದುವರ್ಷ ಮುಂದಾದರೆ ನಷ್ಟವೇನು ? ತಾಯ - ನಮಗೇನ. ೨-ಹಣಿ ನವರಿಗೆ ಕಷ್ಟ. ಮೋಹನ-ಕಷ್ಟವೇನು ? ತಾಯಿ -ಕನೈಯು ಆರಕ್ಷಿಯೆ.ಹೇಗಾದರೂ ಈವರ್ಷವೇ ಮದು ವಯಾಗಬೇಕು. ಅಪಾಠದೊಳಗೆ ಆಗಬೇಕು. ಮೋಹನನು ಎದ್ದು ನಿಂತು, “ಹಾಗಾದರೆ, ಹೆಣ್ಣಿನ ತಂದೆಯು ಮತ್ತೆಲ್ಲಾದರೂ ವರವನ್ನು ನೋಡಿಕೊಳ್ಳಲಿ”ಎಂದನು. ಯಜಮಾನಿಯ ಮುರವು ಭಾರವಾಯಿತು. ಅವ ೮ನ ರೂ ಹೇಳಲಿಲ್ಲ. ರಮಣೀಮೋಹನನು ಹೊರಡಲುಕ್ಯನಾದನು. ಹೊರಡುವ ಸಮಯದಲ್ಲಿ, “ ನೀನು ಅಪ್ಪಣೆಮಾಡಿದರೆ, ಮದುವೆಯಾಗಲೇ ಬೇಕಾಗು ಇದು ” ಎಂದನು. ರಮಣೀಯೋರನನಿಗೆ ತಿಳಿಯದೇ ಮದುವೆಗೊಪ್ಪಿಸುವ ಭಾರವು ವಾಷೆಯ ಮೇಲೆ ಬಿದ್ದಿತು. ನಾನು ಬರ ಹೇಳಿದಳು, ಆದರೆ ರಮ ಸಿಮೋಹನನು ಒಪ್ಪಲಿಲ್ಲ. ಎಲ್ಲಾ ವಿಧವಾದ ಚರ್ಚೆಯಾದ ಬಳಿಕ ಮೋಹನನು. “ ಹೆಚ್ಚು ವಯಸ್ಸಾದುಳಿಕೆ ಮದುವೆಯಾದರೆ ಚೆನ್ನಾಗಿದೆಈಗ ಮದುವೆಯನ್ನು ಮಾಡಿಕೊಂಡರೆ ಓದುವುದಕ್ಕೆ ವಿಸ್ಸು ವುಂಟಾಗು ವುಮ ಎಂದನು. ನಾಮೆಗೂ ಅದೇ ಒಪ್ಪಿತವಾಯಿತು. ಅವಳಿಗೊಂದು ದೋಷಮೋಹನನು ಸರಿಯೆಂದು ಹೇಳಿದುದಕ್ಕೆ ಒಪ್ಪುವಳು. ಮೋಹನನು ಹೇಳಿದುದನ್ನೆಲ್ಲಾ ಕೇಳಿ, “ ನೀನು ಹೇಳುವುದು ಸರಿ, ಚಿಕ್ಕ ಹುಡುಗನ ಇದೆ ನಿನಗೇನು ವಯಸ್ಸಾಗಿದೆ ? ಈಗಿಲ್ಲದಿದ್ದರೆ ಇನ್ನೆರಡು ವರ್ಷಕ್ಕೆ ಮದುವೆಯಾಗಲ-ಮದುವೆಯೇನೋ ಓಡಿಹೋಗುವುದಿಲ್ಲ- ಯಜಮಾನಿಗೆ ಅವದರಲ್ಲಿಯೂ ಆತುರ-ಅವಸರ ಅವಸರ ” ಎಂದು ಹೇಳಿದಳು, ಅತವ ಯಜಮಾನಿಯ ಮಾತು ಎದ್ದು ಹೋಯಿತು-ಮದುವೆಯು ನಿಂತಿತು.