ವಿಷಯಕ್ಕೆ ಹೋಗು

ಪುಟ:ನೀರೆದೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಸುಡ್ಡದ •v vvvvvvvvvvvvva ಅಚ್ಚುಕಟ್ಟು ಮಾಡಿ, ಹಾಸಿಗೆಯನ್ನು ಹಾನಿ, ಅವನ ಪದಾರ್ಥಗಳನ್ನೆಲ್ಲಾ ಒಪ್ಪಮಾಡುವುದನ್ನು ನೋಡಿದರೆ ಮೋಹನನು ಎಷ್ಟೋ ಸಂತೋಷಿಸು ವನು. ಮೋಹನನ ಕೆಲಸವನ್ನು ಮತ್ತಾರೂ ಸರಿಯಾಗಿ ಮಾಡರು. ಯಜಮಾನಿಯು ಈಚೀಚೆಗ ನೀರಗೆಯ ಕಾರ್ಯತತ್ಪರತೆಯನ್ನೂ ಅವಳ ಸ್ವಭಾವವನ್ನೂ ಅವಳ ಚರಿತ್ರೆಯನ್ನೂ ಕಂಡು ಅವಳ ಮೇಲೆ ಪ್ರಸನ್ನಯಾಗಿದ್ದಳು. ಅವಳು ಮನೆಯಲ್ಲಿ ಎಲ್ಲಿ ಬೇಕಾದರೂ ಹೋಗಿ ಬರಬಹುದು. ಆದರೆ ಆಹಾರ್ಯಪಾನೀಯ ಪದಾರ್ಥಗಳನ್ನು ಮುಟ್ಟುಗೋಡಿ ಸುತ್ತಿರಲಿಲ್ಲ; ಏಕೆಂದರೆ, ಅವಳ ಜಾತಿಯು ಗೊತ್ತಿರಲಿಲ್ಲ-ನಾಮೆಯ ಪ್ರಸ್ತಾಪಕ್ಕೆ ಯಜಮಾನಿಯು ಆಕ್ಷೇಪಿಸಲಿಲ್ಲ. ಆದುದರಿಂದ ನೀರಜೆಯ ಸಂಗಡ ಹೊರಟಳು. ನಾಯಬ ನೌಕೆ ರರು ಮುಂತಾದವರು ಸೇರಿ ದೊಡ್ಡದೊಂದು ದಳವಾಯಿತು, ದೊಡ್ಡ ದಾದಾ ದಳ'ವನ್ನು ಕಟ್ಟಿಕೊಂಡು ಯಜಮಾಸಿಯು ಮರುದಿನ ಮಧ್ಯಾಹ್ನ ಮಗನ ಮನೆಗೆ ಬಂದು ಮುಟ್ಟಿದಳು. ಯಜಮಾಸಿಯ ಬೆಡ್ಮಿ ದಳದೊಂದಿಗೆ ಬಂದು ಸರಿಯಲ್ಲವೆಂದು ತಿಳಿದಳು. ಮನೆಯಲ್ಲಿ ಸ್ಥಳವು ಸಾಲದು. ಅದಲ್ಲದೆ ಡಾಕ್ಟರನು ಅಸಂ ತುಷ್ಟನಾಗಿ ಮನೆಯಲ್ಲಿ ಅಂದು ಗುಂಗ್ರ ಸೇರಕೂಡದೆಂದು ಹೇಳಿದನುಬಳಿಕ ನೆರಮನಯನ್ನು ಬಾಡಿಗೆಗೆ ತೆಗೆದುಕೊಂಡು, ಸಂತೆಯ ವ್ಯಾಪಾರ ಮುಂತಾದ ಕೆಲಸಕ್ಕೆ ಬಂದವರೆಲ್ಲರೂ ಆ ಮನೆಗೆ ಹೋದರು, ರೋಗವು ಅಷ್ಟು ಕಠಿಣವಾದುದಲ್ಲವಾದರೂ ದೊಡ್ಡ ಮನುಷ್ಯ ಸಿಗೆ ಬಂದ ಜ್ವರವಾದರಿಂದ ದೊಡ್ಡ ರೋಗವಾಗಿ ಪರಿಣಮಿಸಿತು, ಡಾಕ್ಟರೂ ವೈದ್ಯರೂ ಪದೇಪದೆ ಬಂದು ಹೋಗುವರು- ಪಥ್ಯಾದಿಗಳಲ್ಲಾ ಡಾಕ್ಟರನ ಮನೆಯಲ್ಲಿಯೇ ಸಿದ್ದವಾಗುವುವು- ಹಣವು ಆದಶ್ರವಾಗಿ ವೆಚ್ಚ ವಾ/ತಿದ್ದಿತು -ಅದುಕಾರಣ ರೋಗವು ಕಠಿಣವಾದುದೆಂದು ಹೇಳದಿದ್ದರ ಸಾಗದು-ರೋಗವು ಕಠಿಣವಾದುದೆಂದು ಯಜಮಾನಿಯೂ ತಿಳಿದಳು. ಮಾಸಿಯು ಆಹಾರ ನಿದ್ರೆಗಳನ್ನು ಬಿಟ್ಟು ಮಗನ ಹಾಸಿಗೆಯ ಬಳಿ ಕುಳಿತಳು-ಆದರೆ ಅವಳು ಮಗನ ಕೆಲಸವಾದನ ಮಾಡಳು. ಡಾಕ್ಟರನು ಹೇಳಿ ಹೋದಂತೆ ಅವ ಕೆಲಸವನ್ನೂ ಮಾಡಲಾರಳು ಡಾಕ್ಷ کت ವ