ಪುಟ:ನೀರೆದೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸೀರದೆ M m S ೮ ೧ ರನು ಹೇಳಿದುದನ್ನು ತಿಳಿದುಕೊಳ್ಳುವುದಕ್ಕೂ ಅವಳಿಗೆ ಸಾಮರ್ಥ್ಯವಿರ ಲಿಲ್ಲ-ನಾಮೆಯು ಹತ್ರ ಸೆರಳು-ಔಪಧಾದಿಗಳನ್ನು ಸೇವನೆ ಮಾಡಿಸುವ ಭಾರವು ನೀರದೆಯಮೇಲೆ ಬಿದ್ದಿತು. ಆಗ ನೀರದೆಗೆ ಓದುಬರಹವೂ ಬರುತಿದ್ದಿತಂದು ಎಲ್ಲರಿಗೂ ಗೊ ತಾಯಿತು. ಡಾಕ್ಟರನು ಹೇ ಬರೆದಿಟ್ಟಂತೆ ಅಕ್ಷರಶಃ ಎಲ್ಲಾ ಕೆಲಸ ಗಳನ್ನೂ ಮಾಡಿರುವಳು. ಅಷ್ಟೇ ಅಲ್ಲ..ಮಾಡಿದುದನೆಲ್ಲಾ ಬರೆದಿಟ್ಟಿರುವಳು. ಥರ್ಮಾಮೀಟರನ್ನು ವ್ಯವಹರಿಸುವುದನ್ನೂ ಬಲ್ಲವಳಾಗಿದ್ದಳು ಅವಹೊತ್ತಿ ನಲ್ಲಿ ಎಷ್ಟೆಷ್ಟು ಜ್ವರವಿದ್ದಿತಂಬುದನ್ನು ನೋಡಿ ಬರೆದಿಡುವಳು ಕಾಲ ಕಾಲಕ್ಕೆ ಸರಿಯಾಗಿ ಆಯಾ ಔಷಧವನ್ನು ಸೇವನೆ ಮಾಡಿಸಿ ಅದನ್ನೂ ಬರೆ ದಿಡುವಳು. ಡಾಕ್ಟರನು ಬಂದರೆ ಅವ ಮಾತನ್ನೂ ಆಡದೆ ಬರೆದಿಟ್ಟಿದ್ದು ದನ್ನು ಅವನ ಮುಂದಿಟ್ಟು ದೂರ ಹೋಗಿ ನಿಂತಿರುವಳು, ಹುಡುಗಿಯ ಬುದ್ಧಿಯನ್ನೂ, ಅವಳು ಉTಚರಿಸುವ ರೀತಿಯನ್ನೂ ನೋಡಿ ಯಜಮಾನಿಯ ಮುಗ್ಗೆಯಾದಳು. ನಾನು ಅದನ್ನು ತಿಳಿದು ಗರ್ವದಿಂದುಬೈ ಸ್ಕೂಲ್ಪ ನಗುವಳು. ಆದರೆ ಹುಡುಗಿಗೆ ಬಹಳ ತೊಂದರೆ ಗಿಟ್ಟಿತು. ಅದಕ್ಕೆ ಮೊದಲು ನಾನೊಂದು ಚಿಕ್ಕಮನೆಯಲ್ಲಿರುತ್ತಿದ್ದಾಗ ಔಷಧದ ಪಾತ್ರದಲ್ಲಿ ಕುಷದವನ್ನು ಹಾಕಿ ನಾಮೆಯ ಕೈಗದನ್ನು ಕೊಟ್ಟು ನಿಶ್ಚಿಂತೆಯಾಗಿರುವಳು-ನಾಮೆಯು ಹೇಗೋ ಹಾಗೆ ಪ್ರಯತ್ನ ಪುರಸ್ಪರ ವಾಗಿ ಕಪದವನ್ನು ಸೇವನೆ ಮಾಡಿಸುವಳು. ಓರದ ಉತ್ಯಾಸವನ್ನು ನೋಡಬೇಕಾದರೆ ಗಾಜಿನ ಯಂತ್ರವನ್ನು ತಗೆದು ಯಜಮಾನಿಯ ಕೈಯಲ್ಲಿ ಕೊಟ್ಟು ಗಡಿಯಾರವನ್ನು ನೋಡುತ್ತ ಹೊತ್ತನ್ನು ತಿಳಿಸುವಳು-ಈಗಲಾ ದರೋ, ಅವಳು ಕಾರ್ಯತತ್ಪರತೆಯನ್ನು ತೂರಿದಹಾಗೆಲ್ಲಾ ಅವಳಮೇಲೆ ಯಜಮಾಸಿಯ ಪ್ರಸನ್ನತೆಯು ಹೆಚ್ಚಾಗಿ ಎಲ್ಲಾ ಕಾರ್ಯಗಳ ಭಾರವೂ ಅವಳ ಮೇಲೆ ಬೀಳುತ್ತ ಬಂದಿತು.ವಾಮೆಯು ಔಷಧವನ್ನು ಸೇವನೆ ಮಾಡಿ ಸುವ ಕಾರ್ಯವನ್ನು ಬಿಟ್ಟಳು-ಯಜಮಾನಿಯು ಗಾಜಿನ ಯಂತ್ರವನ್ನು ಹಿಡಿದು ಅನನ್ಯಕರ್ಮಳಾಗಿ ಐದು ಮಿನಿಟುತನಕ ಕುಳಿತಿರಲು ಇಷ್ಟವಳ್ಳ ವಳಾಗಲಿಲ್ಲ. ಆದುದರಿಂದ ಅವೆಲ್ಲಾ ಕೆಲಸಗಳ ಭಾರವೂ ಹುಡುಗಿಯ ಮೇಲೆ ಬಿದ್ದಿತು. ಟ ಒಟ