ಪುಟ:ನೀರೆದೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪರಿಚ್ಛೇದ ೩. wwwwww wwwwww

ಕಾರ್ಯಭಾರವನ್ನೆಲ್ಲಾ ವಹಿಸಿ ಹುಡುಗಿಗೆ ಬಹಳ ತೊಂದರೆಗಿ ಟ್ಟಿತು-ಪಧದ ಪಾತ್ರವನ್ನು ಕೈಲಿ ಹಿಡಿದು ರಮಣೀಮೋಹನನ ಪಾರ್ಶ್ವ ದಲ್ಲಿ ನಿಂತು ಕಷಧವನ್ನು ಸೇವನೆ ಮಾಡಿಸುವುದಕ್ಕೆ ನೀರದೆಗೆ ಬಹಳ ಲಜ್ಜೆಯಾಗುವುದು. ಥರ್ಮಾಮೀಟರನ್ನು ರಮಣನೇಮೋಹನನ ಕೊಂಕು ಳಲ್ಲಿಟ್ಟು ಐದು ಮಿನಿತಿನತನಕ ಅವನ ಬಾಹುವನ್ನು ಅದಮಿ ಹಿಡಿದಿರಲು ನೀರಣಿಗೆ ಬಹಳ ಸಂಕೋಚವಾಗುವುದು- ಆ ಕಾರ್ಯಗಳು ಸಂಕೋ ಚಕ ಲಜ್ಜೆಗೂ ಕಾರಣವೇನೊ ಅಹುದು. ನೀರದೆಯು ಚಿಕ್ಕ ಹುಡು ಗಿಯಲ್ಲಿ -ಆಗವಳು ಹದಿಮೂರು ವರ್ಷದ ಉನ್ನೆಸೋನ್ನು ಕಿಶೋರಿ ಯಾಗಿದ್ದಳು-ಲಾವಣ್ಯದ ಭಾರದಿಂದಲೂ, ಅಜ್ಞೆಯ ಭಾರದಿಂದಲೂ ಅವಳ ಚಿಕ್ಕ ದೇಹಲತಯು ಬಗ್ಗಿ ಹೋಗುತ್ತಿರುವುದು-ಕೋಮಲತೆಯ ಮಾಧು ರ್ಬವೂ ಅವಳ ಅಂಗಾಂಗಳಿಂದ ಹೊರಬೋಗಿಯುತ್ತಿರುವುವು. ಈ ಹ. . ಹದಿಮೂರನೆಯ ಪರಿಚ್ಛೇದ. ೨ - 111 ಕ್ರಮವಾಗಿ ರೋಗವು ವೃದ್ಧಿಗೊಂಡಿತು. ಮೊದಲು ಜ್ವರವು ನಿಂತು ನಿಂತು ಬರುತಿದ್ದಿತು- ಈಗ ಜ್ವರವು ಸಂತತವಾಗಿ ಬರುತಿದೆ ಮೊದಲು ಎಗೆಯಲ್ಲಿ ಸುಮಾನ್ಯವಾದ ಸ್ಥ7ನು ಕಟ್ಟುತ್ತಿದ್ದಿತು ಈಗದು ನ್ಯೂರೋ ನಿಯಾಕ್ಕೆ (pticlinonia ಕ್ಯಾಸಕೋಶವೆಲ್ಲಾ ಕ್ಷೇತ್ಯಾವೃತವಾಗುವುದು) ಪರಿಣಮಿಸಿತು-ಯಜಮಾನಿಯು ಬಹಳ ಜಂತಿತೆಯಾಗಿ ದೊಡ್ಡ ದೊಡ್ಡ ಡಾಕ್ಷರಗಳನ್ನು ಕರೆಯಿಸಿದಳು. ಯಜಮಾನಿಯು ದುಡ್ಡನ್ನು ವೆಚ್ಚ ಮಾಡುವುದು ಹೊರ್ತು ಮತ್ತಾ ವದನ್ನೂ ಅರಿಯಳು. ಏನನ್ನು ಮಾಡಬೇಕೋ ಅದನಳಿಗೆ ಗೊತ್ತಿಲ್ಲ. - ಆದರೆ ಎಲ್ಲಾ ಕೆಲಸಗಳನ್ನೂ ತಾನೇ ಸ್ವಂತವಾಗಿ ಮಾಡಬೇಕೆಂಬ ಆಶೆ ಯೇನೋ ಅತಿಯಾಗಿರುವುದು...ರೋಗಿಗೆ ಹಾಲನ್ನು ಕುಡಿಸಬೇಕಾದರೆ, ಹಾಲನ್ನೆಲ್ಲಾ ಬಾಯಿಗೆ ಹೊಯಿದು ಅರ್ಧವನ್ನೆಲ್ಲಾ ಹಾಸಿಗೆಯ ಮೇಲೆ >