ಪುಟ:ನೀರೆದೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪರಿಚ್ಛೇದ ಆಗೆ \n\r\n \f vvvvvvvvvvvvvv\/\n ( ಯಜಮಾನಿಯ ವಾಷೆಯ ನೆಲದಮೇಲೆ ಹಾಸಿಗೆಯನ್ನು ಹಾಸಿ ಕೊಂಡು ಮಲಗುವರು. ಅವರು ನಿದ್ರೆ ಕೆಟ್ಟು ಇರರು ಎಷ್ಟೊಂದು ರಾತ್ರಿ ನಿದ್ರೆಯಿಲ್ಲದೆ ಇರಲಾದೀತು ? ನೀರದಯಾದರೋ ರಾತ್ರಿ ಹಗಲು ನಿರಂತ ರವಾಗಿ ನಿದ್ರೆಯಿಲ್ಲದೆ ಜಾಗರಿತವಾಗಿರುವಳು-ಬಂದುದಿನ ಸಮರಾತ್ರಿಯಲ್ಲಿ ಯಜಮಾನಿಯೂ ವಾಮೆಯ ಮಲಗಿದ್ದಾಗ ರಮಸೀಮೋಹನನು ಕ್ಷೀಣಿ ಸಿದ ಕಂಠದಿಂದ “ ನೀರದೆ ! " ಎಂದು ಕರೆದನು ರದೆಯು ಪಾರ್ಶ್ವದಲ್ಲಿ ಕುಳಿತಿದ್ಧವಳು ಅವ ಉತ್ತರವನ್ನೂ ಹೇಳದೆ ಗಂಟ್ಟಸವನ್ನು ಮಾಡಿದಳು. “ರ ' ತಾಯಿಯು ಎಲ್ಲಿ ?" * ಮಲಗಿದ್ದಾರೆ. * ವಾನಾತಾಯಿಯೇ ? !! “ ಮಲಿಗಿದ್ದಾರೆ. ಈ * ನೀರದೆ ! ನಿನೇಕೆ ಮಲಗವಿಲ್ಲ ? ೨ ನೀರಲಿಯು ಉತ್ತರವನ್ನು ಕೊಡಲಿಲ್ಲ ಸ್ವಲ್ಪ ಹೊತ್ತಾದ ಬಳಿಕ ಮೋಹನನು, “ ನಿರದೆ ' ನಾನು ಸತ್ತುಹೋದರೆ - ೨ ನಿರದೆಯು ಚಂಚಲೆಯಾದಳು. ಮೊದನರು, ನಿರದೆ : ನಾನು ಸತ್ತು ಹೋದರೆ ನನಗೆ ಸಲುವಾಗಿ ನಿನು ಅಳುವೆಯಲ್ಲವೆ ? ” ಎಂದನು. ನಿರದೆಯ ಹೃದಯದಲ್ಲೊಂದು ಪ್ರಚಂಡಚಂಡಮಾರುತವು ಎದ್ದು ತಾಗಿ ನಡುಗಿದಳು. ಮೊಹನನು. * ಆಳದಿರುವಿ ? ನನ್ನನ್ನು ಬಿಟ್ಟರೆ ಬೇರೆ ನಿನಗಾರೂ ಇಲ್ಲ” ಎಂದನು. ನಿರದೆಯು ಹೊರಟು ಹೋಗಿದ್ದಳು. ಮೋಹನನು, " ಹೋಗ ಬೇಡ, ನಿರ!-ನಾನು ಬದುಕಿರುವತನಕ ನಿನ್ನನ್ನು ನೋಡುತ್ತಿರುವೆನುನಿನ್ನನ್ನು ನೋಡುತ್ತಿದ್ದರೆ, ನನಗಷ್ಟೊಂದು ತೃಪ್ತಿಯ ಸುಖವೂ ಏಕಾ ಗುವುದೊ ಅವನ್ನು ಹೇಳಲಾರೆನು, ನಿನ್ನನ್ನು ನೋಡುತಿದ್ದರೆ ರೋಗದ ಯಾತನೆಯ ಮರೆತುಹೋಗುವುದು...ನೆನಗೆ ಉಪಚರಿಸಿದರೂ ಉನಚರಿ ಸವಿದ್ದರೂ ಅದನ್ನು ನಾನು ಲಕ್ಷ ಮಾಡುವುದಿಲ್ಲ ನಿನ್ನನ್ನು ನೋಡುತ್ತಿ ರುವೆನು ” ಎಂದು ಹೇಳಿ ಬಳಿಕ ಸ್ವಲ್ಪಹೊತ್ತು ವಿಶ್ರಮಿಸಿಕೊಂಡು, “ ನಿನ್ನನ್ನು ನೋಡನ ಆನೆಯು ಕಡಿಮೆಯಾಗುವು ದಿಲ್ಲ, ನಿನ್ನನ್ನು ನೋಡು