ಪುಟ:ನೀರೆದೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*? ಸೀರದೆ V/\fr/f 2 f\r\ • // /+/vvv //y // +vvv vv vvvvvv vv v ##### ಟ ತಲೆಯಮೇಲೆ ಮನೋಹರವಾದೊಂದು ಗುಹೆ. ಆ ಗುಹೆಯಲ್ಲಿ ಯೋಗಿ ವರ ಬಾಲಾನಂದ ಸ್ವಾಮಿಯು ವಾಸಮಾಡುತ್ತಿರುವನು-ಗುಹೆಯ ಸ್ವಭಾವ ಸಿದ್ದವಾದಾ ಸಾ ವರ್ಯವು ಈಗಿ-ವಿಲಾಸಿತೆಯಲ್ಲಿ ಎಲ್ಲವೂ ನಮ್ಮ ವಾಗಿಹೋಗಿರುವುವು. 4 ವೃತ್ತಾಂತವಲ್ಲಾ ಈಗ ಬೇಡ. ಅರುಣೋದಯಕ್ಕೆ ಸೋಲು ಮೊದಲು ಎಲ್ಲರೂ ಪೋವನಕ್ಕೆ ಮುಟ್ಟಿದರು. ರಮಣಿವೆ ಹನನು ಅವಕ್ಕೆ ಮೊದಲು ವರ್ಧಮಾನಕ್ಕೆ ಪಶ್ಚಿಮದಕಡೆ ಆವಾಗಲೂ ಹೋಗಿರಲಿ ವಾವಕಾರಣ ಬೆಟ್ಟಗುಟ್ಟಗಳನ್ನು ಹಿಂದೆಂದೂ ನೋಡಿರಲಿಲ್ಲ ನಂದನದ ಬೆಟ್ಟವನ್ನು ನೋಡಿ ಹಿಮಾಲಯದ ಕಲ್ಪನೆಯನ್ನು ಮಾಡಿಕೊಳ್ಳುವನು. ಧಾರಾಜಲದ ಪ್ರಸಾರವನ್ನು ಕಂಡು ನಯಾಗ್ರಾದ ಪ್ರಚಂಡ ಜಲಪಾತ ವನ್ನು ಕಲ್ಪಿಸಿಕೊಳ್ಳುವನು. ತಪೋವನವನ್ನೀಗ ನೋಡಿ ಹಿಮಾಲಯ ↑ಂದು ಸುಂದರವಾದುದೆಂದು ತಿಳಿದುಕೊಂಡನು. ದಾಸವಾಸಿಯಲ್ಲಿ ಬಹಳ ಗದ್ದಲಕ್ಕಿಟ್ಟಿತು. ಅವರು ವೈಷ್ಣವ ತಾಜಾಜಿಯ ಪಂಗಣದಲ್ಲಿ ಗೋವರ್ಧನನೆಂದು ಹೆಸರುಗೊಂಡಿದ್ದು ದಕ್ಕಿಂತ ಮೊಹ್ಮದಾದಾವದನ್ನೂ ನೋಡಿರಲಿಲ್ಲ-ಈಗೊಂದು ಪ್ರಕಾಂಡ ಸಜೀವದ ಬೆಟ್ಟದ ಕಿಬ್ಬಿಯಲ್ಲಿ ನಿಂತು, ಕೈಲಾನಧಾಮದಲ್ಲಿರುವುದಾಗಿ ತಿಳಿ ದುಕೊಂಡರೆಂದು ತೋರುತ್ತದೆ. ಬೆಟ್ಟದ ಮಧ್ಯೆ ದೇವಮಂದಿರ-ವಿರ ದ ಗುಹೆ ಮತ್ತೆ ಬೇಕಾದುದು ? ಬೆಟ್ಟದ ಪಾದಮೂಲದಲ್ಲಿ ನಿಂತು ಭಕ್ತಿಪು ಹೃದಯದಿಂದ ಎಲ್ಲರೂ ಪ್ರಸಾದವನ್ನು ಮಾಡಿದರು. ವಾಮಮು ಇದ್ದರೆ ಸೀರದೆ-ಕಲಿಕತ್ತೆಯಲ್ಲಿದ್ದಾಗ ಯಜಮಾನಿಯ ಬಳಿ ಇರಳು. ಅವಳನ್ನು ಕಂಡರೆ ಭಯ-ಈಗ ಭಯಪಡುವ ಅವಶ್ಯಕವಿ ರಲಿಲ್ಲ -ಹುಡುಗಿಯಟಲೆ ಯಜಮಾನಿಗೆ ಈಗಾ ಕೋಸವಿಲ್ಲ ಈಗ ಇನ್ನು ಕಂಡರೆ ವಿಶ್ವಾಸ -ನಿರದೆಯು ಒಂದು ಕ್ಷಣ ಕಣ್ಣು ಮರೆಯಾದರೂ ಆಗ ಜರಗನ್ನು ಸಿಪಿಯು ಮನೆಬಾಗಿಲನ್ನು ಗುಡಿಸಿ ರಂಗವಲ್ಲಿಯಿಂದ ಲಂಕುಸುಳು-ನೀರು ಜಿನು ಲೆಕ್ಕವನ್ನು ಬರೆದಿಡುವಳು- ಕಾಗದಪತ್ರಗ ಇನ್ನು ಬರೆಯುವಳು ಅವಶವಾದವು ಎಲ್ಲಿರಿಸಬೇಕೋ ಅದನ್ನು ಆ "ನನು ನಿ೩ರದೆಯಿಲ್ಲದಿದ್ದರೆ ಸಂಸಾರವೇ ನಡಿಯದು-ನೀರದೆಯು ಬರು