ಪುಟ:ನೀರೆದೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾಲ್ಕನೆಯ ನುಚ್ಛೇದ ೪೫ ೧ ೫ ವುದಕ್ಕೆ ಮೊದಲು ಸಂಸಾರವು ನಡಿಯುತಿದ್ದುದನ್ನೂ ಯಜಮಾನಿಯು ಭಾವಿಸಿಕೊಳ್ಳುತ್ತಿದ್ದಳು. ಆಹಾರಾದಿಗಳಾದ ಬಳಿಕ ರಮಣೀಮೋದನನು ಬಂದು, ಅಮ್ಮಾ ? ಗುಹೆಯನ್ನು ನೋಡುವುದಕ್ಕೆ ಹೊರಡು ” ಎಂದನು. ತಾಯಿ-ಗುಹೆಯಿರುವ್ರದಲ್ಲಿ? ರಮಣಿ -ಬೆಟ್ಟದ ತಲೆಯಮೇಲೆ. ತಾಯಿ- ನಾನು ಅಷ್ಟೊಂದು ಮರ ಹತ್ತಲಾರೆನು. ರವರೇ- ಹತ್ತಲಾರದೆ ಏನು ? ಒಳ್ಳೆಯದಾದ ಮೆಟ್ಟುಗಳಿವೆಸುಲಭವಾಗಿ ಮತ್ತು ಬಹುದು. ತಾಯಿ -ಇಲ್ಲ ಮಗು : ಅರ್ಧರಾದಿಯಲ್ಲಿ ನಿಂತುಬಿಡುವೆನು. ರಮಣಿ -ಕಾಗೆ ನಿಂತರೆ ನಾನು ಭುಜದಮೇಲೆ ಎತ್ತಿಕೊಂಡು ಹೋಗುವನು. ತಾಯಿ ನನ್ನನು ಎತ್ತು ಬಲ್ಲಿಯಾ ? ರಮಣೀ-ಎತ್ತಗೆ ಏನು ? ನೋಡುವ. ತಾಯಿ-ಬೇಡ, ಈಗ ನೋಡುವುದಕ್ಕಿಷ್ಟವಿಲ್ಲ ಮತ್ತೊಂದುತಡವೆ ನೋಡುವೆನು, ರನು -ಅದಾಗದು-ಈಗ ಹೊರಡುವಿಯೊ ಇಲ್ಲವೊ ? ಹೇಳು. ತಾಯಿ-ಹಾಗಾದರೆ, ಹೊರಡು. ಯಜಮಾನಿಯು ಹೊರಳೊಡನೆ ವಾಮೆಯ ನೀರದೆಯ ಹೊರ ಟರು. ಬಾಲಾನಂದನಾಮಿಯು ಕೊಟ್ಟಿದ್ದ ವಿಭೂತಿಯನ್ನು ಧಾರಣೆ ಮಾಡಿಕೊಂಡು ನಾಲ್ಕು ಮಂದಿ ಹೊರಟರು. ಸ್ವಲ್ಪ ದೂರ ಹತ್ತಿ ಮಧ್ಯ ದಲ್ಲಿ ಯಜಮಾನಿಯು ಹತ್ತಲಾರದೆ ಕುಳಿತಳು. ರಮಣೀಮೋಹನನು ಹತಾಶನಾಗಿ, “ ಹಾಗಾದರೆ ಹಿಂದಕ್ಕೆ ಹೋಗೋಣ ” ಎಂದನು. ತಾಯಿ-ನೀನು ಹೋಗಿ ಗುಹೆಯನ್ನು ನೋಡಿಕೊಂಡು ಬಾ-- ನಾನಿಲ್ಲಿ ತರನಾಥನಮಂದಿರದಲ್ಲಿ ಕುಳಿತಿರುವ, ಹಾಗೇನೇ ಗೊತ್ತಾಯಿತು. ನಾನು ತಾನು ಯಜಮಾನಿಯ + 8 + ()