ಪುಟ:ನೀರೆದೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yಜಿ wwwwwwwwwwwwwwwwwwwwwww w ಎ ೧ ಟ | ಹದಿನಾಲ್ಕನೆಯ ಪರಿಚ್ಛೇದ ನೀರದೆಯು ನಡುಗಲಾರಂಭಿಸಿದಳು-ಅದಕ್ಕೆ ಕಾರಣವನ್ನು ನಾವು ಅರಿಯೆವ್ರ-ಅವಳೇನೋ ನಡುಗುತ್ತಿದ್ದಳು. ನೀರದೆಯು ಸೃಥ್ವಿ ಆಕಾಶ ಅವದನ್ನೂ ನೋಡುತ್ತಿರಲಿಲ್ಲ-ರಮಣೀಮೋಹನನ್ನೂ ನೋಡುತ್ತಿರಲಿಲ್ಲನೀರವವಾಗಿ ಅಧೋಮುಖಿಯಾಗಿ ಕುಳಿತು ಸುಮ್ಮನೆ ನಡುಗುವಳು. ರಮನಿರದೆ ! ಚೆನ್ನಾಗಿ ನೋಡು ; ಆಕಾಶ ಸೃಥ್ವಿಗಳ ಮಧ್ಯೆ ನಾವಿಬ್ಬರೇ ಇಬ್ಬರು-ಮೆಲೆ ನಿಲಾಕಾರ ಕೆಳಗೆ ಶಾನಾಂಗಿ ಸೃಷ್ಟಿ-ಮಧ್ಯೆ, ನಾನೂ, ನೀನೂ-ಸೀರದೆ : ನೀನು ನನ್ನೊಂದಿಗೆ ಚಿರತನವಿರುವಿಯೋ ? : ನೀರದೆಯು ನಡುಗುತ್ತ ಎದ್ದು ನಿಂತಳು. ಅವಳು ಹೊರಡಲು ದುಕ್ಕೆಯಾದಳೆಂದು ತಿಳಿದು ರಮಮೋಹನನು, “ ಹೋಗಬೇಡ, ನೀರದೆ! ನನ್ನನ್ನು ಬಿಟ್ಟು ಹೋಗಬೇಡ. ಮತ್ಯಾವಾಗಲೂ ನನ್ನ ಮನೋಭಾವ ವನ್ನು ಹೀಗೆ ನಿನಗೆ ತಿಳಿಯದೇಳಲಾರೆನು -ಸೀರದೆ ! ಜಿರದಿನ ನಿನ್ನನ್ನು ಪಾರ್ಶ್ವದಲ್ಲಿಟ್ಟುಕೊಂಡಿದ್ದರೆ ನಾನೆಷ್ಟೇ ಸುಲಿಯಾಗಿರುವೆನು. ಅಕ್ಷಯಿಂದಲೂ ಆನಂದದಿಂದ ಸೀರತೆಯ ದೇಹವು ಅವನನ್ನ ವಾಗುತ್ತ ಬಂದಿತು-ಎತ್ತರವಾಗಿ ಅದು ಬಂಡೆಯನ್ನವಲಂಬಿಸಿಕೊಂಡು ಸಿಂತಳು. ತಂಗಾಳಿಯು ನಿರವಯ ಅದಕಗುಡ್ಡವನ್ನ ಸೆರಗನ್ನೂ ಅಲು ಗಾಡಿಸುತ್ತಿದ್ದಿತು. ಅವಳ ಕರಗುಡ ವೂ ಅವಳ ದೇಹವೂ ಕಂಪಿಸು ತಿದ್ದುದನ್ನು ಮೊದಲು ನೆತಿದನು. “ನೀರದೆ ' ಎಂದಿನದವರೆಗೂ ಸೃಷ್ಟಿಯು ಧ್ವಂಸವಾಗದಿರುವುದೇ ಕಾರವು ದು ಬಿಳದಿರುವುದೋ ಅಂದಿನವರೆಗೂ ನಿ: ನನಗೂ ಬರಸಂಬಂಧ. ದು- ನಾನು ಆಕಾರ , ಕೋಟಿ ಕಣ್ಣುಗಳಿಂದ ನಿನ್ನನ್ನು ನೋಡುತ್ತಿರುವನು.ಸಂಸhರರಿದು ಸಮಸ್ತ ಕಾರ್ಯಳಲ್ಲಿದ್ದರೂ ನಿನ್ನನ್ನು ನೋಡುತಿರುವೆನು-ನೀನೆಲ್ಲಿ ದ್ದರೂ ನಿನ್ನನ್ನು ನಿರಂತರ ನೋಡುತಿರುವೆನು. ಸೀರದ ' ನೀನೆನಗೆ ಸವಮಯಿಸರ್ನೇರಿ ” ಎಂದು ಹೇಳಿದನು. ನೀರಡೆಯು ಹೆಚ್ಚು ನಿಲ್ಲಲಾರದೆ ಹೋದಳು-ಕುಳಿತುಬಿಟ್ಟಳು. ಭೂಕಂಪದಿಂದ ಭೂಮಿಯು ನಡುಗುವಂತೆ ನೀರದೆಯು ನಡುಗಲಾರಂಭಿಸಿ ದಳು. ರಮಣನೇಮೋಹನನು, “ ನೀರದೆ ! ಸಿನೆನ್ನನ್ನು ಪ್ರೀತಿಸುತ್ತಿಪ್ರೀತಿಸುತ್ತಿಯೆಂತಲೇ ಈ ಮಾತುಗಳನ್ನು ನಿನಗೆ ಹೇಳಿದೆನು. ಇಲ್ಲದಿ ಜ ಟ ܩܢ