Vy ನೀರದೆ Www wwwwww ದ್ದರೆ ಈ ಪ್ರಣಯದ ಮಾತುಗಳು ನನ್ನ ಬಾಯಿಂದೆಂದೂ ಹೊರಡವುನಿನ್ನನ್ನು ಬಿಟ್ಟು ನಾನು ಮತ್ತಾರನ್ನೂ ಮದುವೆಯಾಗೆನು-ಖಂಡಿತ ತಿಳಿ ದಿರು ” ಎಂದನು. ನೀರದೆಯು ಮಾತಾಡಲೆತ್ನಿಸಿದಳು. ಆದರೆ ಮಾತು ಹೊರಡಲಿಲ್ಲ. ರಮಣಿಮೋಹನನು, " ಏನನ್ನು ಹೇಳುತಿದ್ದೆ ? ಹೇಳು " ಎಂದನು. ನಾಲ್ಕಾರು ತಡವೆ ಗಂಟಲನ್ನು ಸರಿಮಾಡಿಕೊಂಡು, ಬಹಳ ಪ್ರಯ. ತಪಟ್ಟು, ಬಳಿಕ ನೀರದೆಯು “ ನಾನಾರೆಂದು ತಾವು ಅರಿಯರಿ ” ಎಂದಳು. ರಮ-ನಿನ್ನ ಪರಿಚಯವೆನಗೆ ಬೇಕಿಲ್ಲ-ನಾನು ತಿಳಿದಿರುವುದು, ನೀನು ನೀರಗೆಯೆಂದು ನನಗೆ ಬೇರೆ ಪರಿಚಯದಿಂದ ಪ್ರಯೋಜನವಿಲ್ಲ. ನೀರದೆ-ನಾನು-- ರಮ-ನೀನಾರು ? ನೀರದೆ-ನಾನೊಬ್ಬ ವೇಶೈಯಿಂದ ಪಾಲಿತೆಯಾದವಳು. ರಮ-ಹಾಗಿದ್ದರೆ, ನಾನಿಗಿನಿಂದೊಬ್ಬ ವೆಯನ್ನು ಪ್ರೀತಿಸು ವೆನು ನಿನ್ನನ್ನು ಪಾಲನೆ ಮಾಡಿದವಳನ್ನು ನಾನು ಭಕ್ತಿಯಿಂದ ನೋಡುವೆನು. ನಿರದೆ ನನಗೆ ಜಾತಿಯು ಗೊತ್ತಿಲ್ಲ. ರನಂ-ಧರ್ಮವೆ' ಜಾತಿ-ಆಚಾರವ್ಯವಹಾರ, ಧರ್ಮ, ಸಿತಿ ಇವಿ ದ್ದರೆ, ಜಾತಿ-ಬ್ರಾಹ್ಮಣರಲ್ಲಾಗಲಿ, ದೇವಕುಲದಲ್ಲಾಗು ನಿನ್ನಂತಿರುವ ವರು ಎಷ್ಟು ಮಂದಿ ? ರದೆ ! ಹೀಗೆಂದು ಹೇಳುತ್ತಿರುವ ಸಮಯದಲ್ಲಿ ನೃತ್ಯನೊಬ್ಬನು ಬಂದು, ಯಜಮಾನಿಯರು ಕೆಳಗಿಳಿದುಹೋದರು, ತಾವೂ ಬರಬೇಕು-ಅವರು ಕಳವಳಗೊಂಡಿದ್ದಾರೆ” ಎಂದು ಹೇಳಿದನು.
- ಹದಿನೈದನೆಯ ಪರಿಚ್ಛೇದ.
ರಮಣೀಮೋಹನನು ನೀರದೆಯೊಂದಿಗೆ ಬೆಟ್ಟದಿಂದಿಳಿದನು. ಅವರಿ ಇದು ಬರುವಾಗ ಇಬ್ಬರಲ್ಲೊಬ್ಬರೂ ಮಾತಾಡಲಿಲ್ಲ. ಗಂಭೀರವಾದ ಎm