ಪುಟ:ನೀರೆದೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೆಯ ಪರಿಚ್ಛೇದ ?

ಮೇಘದ ಹಿಂದೆ ಮಿಂಚಿನಂತ ನೀರಲೆಯು ರಮಣನೇಮೋಹನನ ಹಿಂದೆ ಹಿಂದೆ ಬರುತ್ತಿದ್ದಳು, ಕಡೆಯ ಸೋಪಾನಕ್ಕೆ ಬಂದು ರಮಣಿ'ಮೋಹನನು ಅಲ್ಲಿ ನಿಂತು ಹಿಂದಿ೦ಗಿ ನೋಡಿದನು. ಜಟಾಜೂಟಧಾರಿಯಾದೊಬ್ಬ ಸನ್ಯಾ ನಿಯು ಅವನನ್ನು ಹಿಂದಟ್ಟ ಬರುತಿದ್ದನು. ಸನ್ಯಾಸಿಯ ದೃಷ್ಟಿಯು ನೀರ ಗೆಯಮೇಲಿರುವುದು. ಅವಳನ್ನು ಬಿಟ್ಟು ಮತ್ತಾವದನ್ನೂ ನೋಡನು. ಸನ್ಯಾಸಿಗೆ ಹೆಚ್ಚು ವಯಸ್ಸಾಗಿರಲಿಲ್ಲ - ಇವತ್ತರೊಳಗಿರಬಹುದು. ಆದರೆ ಜಟಾಭಾರವು ಕಡಿಮೆಯಾಗಿರಲಿಲ್ಲ. ಕಾಸಿದ ಬಂಗಾರದ ಬಣ್ಣದ ಮೇಲೆ ಜಟಾಚಾರವು ಬಹು ಅಂದವಾಗಿ ಕನ್ನೊಳಿಸುವುದು. ಸನ್ಯಾಸಿಯ ಉಡುಪು ಬಂದು ಕೌಪೀನಮಾತ್ರವಾಗಿದ್ದಿತು-ಕೈಯಲ್ಲೊಂದು ಕಬ್ಬಿಣದ

  1. ಮುಟಿಗೆ.

ರಮಣಿಮೋಹನನು ಸನ್ಯಾಸಿಯನ್ನು ಕರಿತ್ಯ, “ ತಮಗೇನು ಬೇಕು? ಎಂದು ವಿಚಾರಿಸಿದನು. ಸನ್ಯಾಸಿಯು ಉತ್ತರವನ್ನು ಕೊಡದ ಸೀರದೆಯನ್ನು ನೋಡುತಿ. ನು-ಸನ್ಯಾಸಿಯು ಹುಡುಗಿಯನ್ನು ಕೊಂಡೊಯ್ಯನೆಂದು ಮೋಹನನಿಗೆ ಭಯವುಂಟಾಯಿತು. ಅವನು ಬೇಗಬೇಗನೆ ಸೀರದೆಯನ್ನು ಕರೆದು ಕೊಂಡು ಯಜಮಾನಿ ಮುಂತಾದವರು ಅವನಿಗೆ ಸಲವಾಗಿ ಕಾದಿದ್ದ ಸ್ಥಳಕ್ಕೆ ಎಂದನು. ಯಜಮಾನಿಯು ಕಳವಳಗೊಂಡು, " ಏನಾಯಿತು, ಮಗು ? ೨೨ ಎಂದು ಕೇಳಿದಳು. " ಅಮ್ಮಾ : ನೋಡೆ, ಒಬ್ಬ ಸನ್ಯಾಸಿಯು ಬೆನ್ನಟ್ಟ ನನ್ನ ಹಿಂದೆ ಹಿಂದೆ ಓಡಿಬರುತ್ತಾನೆ. ” ಇಬ್ಬರು ಆಳುಗಳು ಹೋಗಿ ಸನ್ಯಾಸಿಯನ್ನು ಅಡ್ಡಗಟ್ಟಿ ನಿಲ್ಲಿಸಿ ದರು. ಯಜಮಾನಿಯು ಬಳಗದ ಸಮೇತವಾಗಿ ಬಂಡಿಯನ್ನು ಹತ್ತಿದಳು. ಬಂಡಿಗಳು ಹೊರಟುವು. ಆಗ ಸೂರ್ಯಾಸ್ತವಾಗಿದ್ದಿತು. ಬಂಡಿಯು ಅರ್ಧಹಾದಿ ಬಂದಳಿಕ ಮೋಹನನು ಹಿಂದಿರುಗಿನೋಡಿ ವಿಸ್ಮಿತನಾದನು-ಸನ್ಯಾಸಿಯು ಹಿಂದೆ ಹಿಂದೆ ಓಡಿ ಬರುತಿದ್ದನು ; “ ಅನ್ಯಾ: ಸನ್ಯಾಸಿಯು ಬರುತ್ತಾನೆ ” ಎಂದನು.

  • ಎ: ಮಗು ೨

- ಥ