ಪುಟ:ನೀರೆದೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗಿ ಹದಿನಾರನೆಯ ಪರಿಚ್ಛೇದ ರಮ-ನಿನಗೇಕೆ ಅಷ್ಟನ್ನೆಲ್ಲಾ ಹೇಳಬೇಕು ? ಸನಾನಿ-ಈಶ್ವರಾಕ್ಷಿಯಾಗಿ-ನಿಮ್ಮ ಗುರುವಿನಸಾಕ್ಷಿಯಾಗಿ ಹೇಳು, ಹುಡುಗಿಯು ಎಲ್ಲಿ ಸಿಕ್ಕಳು ? ರಮಣಿಮೋಹನನು ಉತ್ತರವನ್ನು ಹೇಳುವುದಕ್ಕೆ ಮೊದಲು, ದೂರದಲ್ಲಿದ್ದ ವಾಮೆಯು ಸನ್ಯಾಸಿಯನ್ನು ಕಂಡು, “ ಅದೇನೆ ! ಪುನಃ ಸನ್ಯಾಸಿಯು ಬಂದನ' ಹಾಳಾದ ಆಳುಗಳು ಏನಾದರೆ ? ಅನ್ನಬೇಡರು. ತಿಂದು ಕುಳಿತು ಆಡುವರು-ಎದ್ದು ಹೋಗಿ ನೋಡಿರೋ ಕಡೆಗಾಲದ ಹುಡುಗಿಯನ್ನು ಸನ್ಮಾನಿಯ ಚಿನುಟಿಗೆಗೆ ಬಲಿಕೊಡಬೇಕಾಯಿತಲ್ಲ ! ” ಎಂದು ಕೂಗಿದಳು. ವುಮೆಯ ಕೂಗನ್ನು ಕೇಳಿ ಅಳುಗಳೆದ್ದು ಹೋಗಿ ಸನ್ಯಾಸಿಯನ್ನು ಹೊಡಿರೋಡಿಸಿದರು. ಸನ್ಮಾನಿಯು ಹೋಗುವಾಗ, “ ಹೇಗಾದರೂ ಮಾಡಿ ಹುಡುಗಿಯನ್ನು ಕೊಂಡೊಯ್ದೆ- ಬಿ.ತನು, ಅವಾಡುವನಾರು ? ನೊ? ಡುವೆನು” ಎಂದು ಹೇಳುತ್ತ ಹೊರಟುಹೋದನು. === ಹದಿನಾರನೆಯ ಪರಿಚ್ಛೇದ. ಸನ್ಮಾನಿತ ಕತಯ ಮಾತನ್ನು ಕೇಳಿ ಮೋಹನನಿಗೆ ಬಹಳ ವ್ಯಸ ನವಾಯಿತು. ಅವನು ಮನಸ್ಸಿನಲ್ಲಿ, “ ಸನ್ಯಾಸಿಯು ನಿರದಿಯನ್ನು ಕೋಂ.ನೊಬ್ಬನು ಅದಕ್ಕೆ ಅಡ್ಡಿಮಾಡುವವರಾರು ? ನನಗೇನು ಅಧಿಕಾರ ? ನಾನವಳಿಗೇನಾಗಬೇಕು ? ನಿರಾಯನಗೇನೂ ಸಂಬಂಧವಿಲ್ಲವೆ? ಹಾ ! ದೇವರೆ! ಸೀರದೆಗೂ ನನಗೂ ಸಂಬಂಧವೇನೂ ಇಲ್ಲ' ಎಂದು ಹೇಳಿ ಕೊಂಡು ಪರಿತಪಿಸಿದನು. ಅಂದು ಸಾಯಂಕಾಲಕ್ಕೆ ಸಲ್ಪಮೊದಲು ಯಜಮಾನಿಯು ಪಾಂ ಡೆಯ ಸಂಗಡ ಮಂದಿರಾಭಿಮುಖವಾಗಿ ಹೊರಟು ಹೋದ ಬಳಿಕ ಮೋಹ ನನು ನಾಮೆಯನ್ನು ಕರೆದನು. ಆಗ ಸೂರ್ಯಾಸ್ತವಾಗಿದ್ದಿತು. ಆದರೆ