ಪುಟ:ನೀರೆದೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ನೀರದೆ ಕತ್ತಲಾಗಿರಲಿಲ್ಲ-ತಾಮಸಿಯಾದ ರಾತ್ರಿಯು ಜೊಂಪಲು ಜೊಂಪಲಾಗಿದ್ದ ಮರಗಳ ಹಿಂದೆ ನಿಂತು, ಸೂರ್ಯದೇವನು ಮುಣುಗಿದನೆ ಇಲ್ಲಿವೆ ಎಂದು ತಿಳಿಯಲು ಇಣಿಕಿಣಿಕಿ ನೋಡುತಿದ್ದಳು. ಮೋಹನನೂ ವಾಮೆಯ ಮಹಡಿಯ ಮೇಲೆ ಪತ್ತೆ ಮಮುಖವಾಗಿ ಕುಳಿತರು, ರಮಣೀ ಮೊಹನನು “ ವಾಮಾತಾಯಿ ! ” ಎಂದು ಸಂಬೋಣ ಧಿಸಿದನು. ನಾಮೆ-ಏನೋ, ಮಗು ! ರಮ-ನಿನಗೊಂದು ಮಾತನ್ನು ಹೇಳಬೇಕಾಗಿದೆ. ನಾಮೆ-ಏನು ? ಹೇಳು. ಮೋಹನನು ಏನನ್ನೂ ಹೇಳಲಾರದೆ ಹೋದನು-ಮೌನವಾಗಿ ದನು-ನಾಮೆಯು ಸ್ವಲ್ಪ ಉಪ್ಪಿಗೆಯಾಗಿ “ ನೀನೇಕೆ ಹೀಗೆ ಮಾಡುತ್ತಿ: ಏನನ್ನು ಹೇಳಬೇಕೋ ಅದನ್ನು ಹೇಳು” ಎಂದಳು. ರಮ-ನಾನಾರಿಗೆ ಮದುವೆಯಾಗಬೇಕೆ ಅವಳು ತಂದೆಯ ಸಂ ಗಡ ದೇವಫುಡಕ್ಕೆ ಬಂದಿದ್ದಾಳಲ್ಲವೆ ? ವಾಮ-ಅ ಮುದು-ಬಂದಿದ್ದಾಳೆ. ರಮ-ನಾಮಾತಾಯಿ ! ನಾನು ಮದುವೆಯಾಗೆನು. ನಾವೆ- ಅದೇಕೋ ? ರಮ~ವಾನಾ ತಾಯಿ : ನಾನು ಹುಡುಗನ -ನಾನಾರನ ಮದು ವೆಯಾಗೆನು. ನಾಮೆ-ಅದು ಹೆ°ಗಾಗುವುದು, ಹುತ್ತ : ರವು - ಆದರೆ ನಾಮೆ-ಆದರೇನು ? ಹೇಳು. ರಮುರದೆಯಾದರೆ ಮದುವೆಯಾಗುವೆನು. ನಾಮೆ-ಅಮ್ಮಾ : ನಾನೆಲ್ಲಿಗೆ ಹೋಗಲೆ ! ನೀನು ನೀರದೆಯನ್ನೋ, ಲಿಸಿಕೊಂಡಿರುವಿಯಾ ? ರಮ-ನೀರಡೆಗೊಲಿದಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದರೆ ನೀರ ದೆಯನ್ನೊಂದು ನಿಮಿಷವಾದರೂ ನೋಡದಿರೆನು. ಬ