ಪುಟ:ನೀರೆದೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ಹದಿನಾರನೆಯ ಪರಿಚ್ಛೇದ ವಾಮೆ-ನಿನಗಿಷ್ಟು ವಿದ್ಯವೆ ! ರಮ-ವಾವಾತಾಯಿ ನಕ್ಕು, ಮಾತನ್ನು ಹಾರಿಸಬೇಡ. ನಾಮೆ-ಇದೇನು, ನಗುವ ಸಮಾಂಕಾರವೇನೋ, ಹುಚ : ನೀನು ನೀರದೆ ಯನ್ನು ಮದುವೆಯಾಗಬಹುದೆ ? ರಮ-ವಿಕಾಗಕೂಡದು, ವಾಮಾತಾಯೆ ? ನಾಮೆ-ನಿರದೆಗೆ ಜಾತಿ, ಕುಲ, ಅವರೂ ಗೊತ್ತಿಲ್ಲ. ರಮು-ಗೊತ್ತಿಲ್ಲದಿದ್ದರೆ ಬಾಧಕನೆನು ? ನಾನು- ನೀರಡೆಯು ಒಬ್ಬ ದೊಂಬರವನ ಮಗಳಾಗಿದ್ದರೆ ? ರಮ-ದೊಂಬರ ಮಗಳೆ' ಭಾಹ್ಮಣರಲ್ಲಾಗಲಿ ದೇವತೆಯರಲ್ಲಾ ಗಲಿ ಅಂತಹ ಒು ಹುಡುಗಿಯನ್ನು ತೋರು, ನೋಡುವೆನು. ಅವಳು ದೊಂಬರವಳಲ್ಲವೆಂದು ನೀನು ಚೆನ್ನಾಗಿ ಬಲ್ಲೆ. ನಾನು-ನನಗೆ ಹೇಗೆ ಗೊತ್ತು ರಮ-ದೊಂಬರವಳಾಗಿದ್ದರೆ, ಅವಳನ್ನು ಎದೆಗೆ ಕಟ್ಟಿಕೊಂಡು ಪ್ರೀತಿಸಿದ್ದಿಯಾ ? ನಾಮೆ -ಅ ಮೊ, ಪಾಪ : ಅನಾಥೆಯಾದ ಹುಡುಗಿ : ವಾಮೆಯ ಕಂಠವು ಅದುರಿತು. ಅವಳು ಅಲ್ಲಿ ಕುಳಿತಿರಲಾರದೆ ಹೋದಳು-ಹೊರಡುವುದಕ್ಕೆದ್ದಳು. ಅಷ್ಟರೊಳಗೆ ನೋಡನನು, ' ನಾಮಾ ತಾಯಿ ! ” ಎಂದು ಕರೆದನು. ನಾಮೆ -ಪುನಃ ಮತ್ತೇನು ? ರಮ-ತಾಯಿಗೆ ಹೇಳುವಿರಾ? ನಾಮೆ -ಏನೆಂದು ಹೇಳಿ ? ನೀನೊಬ್ಬ ಹುಚ್ಚನಾದೆ.ಇಂತಹ ಮಾತನ್ನಾರಿಗಾದರೂ ಹೇಳುವುದುಂಟೆ ? ರಮ -ಹೇಳದಿದ್ದರೆ ಸಾಗುವುದಿಲ್ಲ. ವೈದ್ಯನಾಥನ 'ಆಣೆ-ನಾನು ನೀರದೆಯನ್ನು ಬಿಟ್ಟು ಮತ್ತಾರನ್ನೂ ಮದುವೆಯಾಗೆನು. - ವಾಮೆ -ನಿನಗೆ ನಿಜವಾಗಿ ಹುಟ್ಟು ಹಿಡಿದಿದೆ-ಸೀರದೆಯನ್ನು ಮದುವೆ ಯಾದರೆ ನಿನಗೆ ಜಾತಿಯುಳಿಯುವುದೆ ? ಬ &