ಪುಟ:ನೀರೆದೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಸೀರದೆ www ಸರ್ವನಾಶಿನಿ-ರೂಪವನ್ನಿಟ್ಟುಕೊಂಡು ಮೋಹನನ್ನು ಮೋಹಗೊಳಿಸಿದಳು. ನಾಮೆಯು ಸ್ವಲ್ಪ ರೇಗಿದರೆ ಹುಡುಗಿಗೆ ಮನೆಯಲ್ಲಿ ಅನ್ನವು ಸಿಗುವು ದೆಂದು ದಾಸದಾಸಿಯರೆಲ್ಲರೂ ತಿಳಿದಿದ್ದರು. ಆದರದು ಸೀರದೆಗೆ ತಿಳಿ ಯದು-ಅವಳಾ ಕತ್ತಲೆ ಕೋಣೆಯಲ್ಲಿ ಆಹಾರವಿಲ್ಲದೆ ನಲದ ಮೆಲೆ ಬಿದ್ದಿದ್ದಳು. ಮೂರನೆಯ ದಿನ ಯಜಮಾನಿಯು ಒಬ್ಬ ದಾನಿಯ ಮೂಲಕ, ನೀರದೆಯು ಮನೆಯನ್ನು ಬಿಟ್ಟು ಹೊರಟು ಹೋಗಬೇಕೆಂದು ಅವಳಿಗೆ ತಿಳಿಸುವಂತೆ ಹೇಳಿ ಕಳುಹಿದಳು. ದಾನಿಯ ಹೆಸರು ರಾಧಿಕೆ ಎಲ್ಲರೂ ಅವಳನ್ನು “ ರಾಧಿ” ಎಂದು ಕರೆಯುವರು -ಸಿರಿಯನ್ನು ಕಂಡರೆ ಅವಳಿಗೆ ಅದು- ಅವಳು ಸೀರದ ಯನ್ನು ಮನೆಯಿಂದ ಹೊರಡಿಸಲು ಆನಂದದಿಂದ ಮಂದಾಳಾದಳು. ರಾಧಿಯು ಹೋಗಿ ನೋಡಿದಾಗ ನೀರದೆಯು ಪಾದಮಸ್ತಕವೂ ಸರಿಗಿನಿಂದ ಮುಚ್ಚಿದವಳಾಗಿ ನೆಲದ ಮೇಲೆ ಮಲಗಿದ್ದಳು-ಚಿಗೆ ಕಾರ್ತಿಕ ಮಾಸ-ಥಳಿಗೆ ಪ್ರಾರಂಭವಾಗಿದ್ದಿತು ; ಸೀರದೆಗೆ ಹೊದ್ದುಕೊಳ್ಳಲು ಸರಿ ಯಾದ ಬಟ್ಟೆಯಿಲ್ಲ. ಹಸಿವಿನಿಂದಲೂ ಬಾಯಾರಿಕೆಯಿಂದಲೂ ಸೀರದೆಗೆ ಪ್ರಾಣಹೋಗು ತಿದ್ದಿತು. ಒಬ್ಬರಾದರೂ ಒಂದು ಫಾಲಿ ಸಿರನ್ನು ತಂದುಕೊಂಡರು-ಅವಳು ಬಿದ್ದಿದ್ದ ಕೋಣೆಯನ್ನು ಇಣಿಕಿಸೋಡರು.ಅವಾಗಿನಿಯಾದಾ ಸೀರದೆಯು ಒತ್ತಡವೆ ಎದ್ದು ಕುಳಿತುಕೊಳ್ಳುವಳು-ಕೂಡಲೆ ಮಲಗುವಳು- ನೀರಿಗೆ ಸಲವಾಗಿ ಒದ್ದಾಡುವಳು, ರಾಧಿಯು ಹೋಗಿ, " ಅದಾರೆ, ಮಲಗಿ ? -ಏಳು-ಇನ್ನೇಕೆ ಈ ಮನೆಯಲ್ಲಿರುವೆ ? ಬಸಳ ವಾಯಿತು : ಮಾನದಿಂದ ಹೊರಟು ಹೋಗು” ಎಂದಳು. ಸೀರದೆಯು ಮಲಗಿದ್ದಳು ಏಳಲಿಲ್ಲ-ರಾಧಿಯು ಮತ್ತಷ್ಟು ಪುಟ್ಟ ಯಾಗಿ, “ ಚೋಟುದ್ದ ಹುಡುಗಿಗೆ ಎಷ್ಟೊಂದು ವಿದ್ಯೆ : ಯಜಮಾನಿಯ ನಿನ್ನನ್ನು ಸಹರದವನಿಂದ ವರಗೆ ಹೊರಡಿಸಲು ಹೇಳಿದ್ದಾಳ-ಮರ್ಯಾದೆ ಯಿಂದೆದ್ದು ಹೂಗು ” ಎಂದಳು. ೧