ಪುಟ:ನೀರೆದೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#ಲ್ಲಿ WMMMMunnnnywwwwwAnnuMyunnu - ೧ ಹದಿನೇಳನೆಯ ಪರಿಚ್ಛೇದ ರಾಧಿ-ನಿಜವಲ್ಲದೆ ಪುಣ್ಯ ಕ್ಷೇತ್ರದಲ್ಲಿ ನಿಂತು ಸುಳ್ಳನ್ನು ಹೇಳು ವೆನೆ ? ನಿನ್ನನ್ನು ಸುಟ್ಟರು ! ನಿರ-ನಾನು-ಮತ್ತೆಲ್ಲಿಗೆ ಹೋಗಲಿ ? ರಾಧಿ-ನಿನಗೆ ಸ್ಥಳಕ್ಕೆ ಕಡಿಮೆಯೇ ? ದಾರಿಯಲ್ಲಿ ಹೋಗುತ್ತಿದ್ದರೆ ಎಷ್ಟೋ ಸ್ಥಳಗಳು ಸಿಗುವುವು. “ನೀರದೆಗದು ಚೆನ್ನಾಗಿ ಅರ್ಥವಾಗಲಿಲ್ಲ-ಅವಳಿಗದನ್ನು ತಿಳಿಯದೇ ಛಲು ರಾಧಿಯು ಅವಳ ಮುಖಕ್ಕೆ ಕೈತೋರುತ್ತ, “ ನಿನಗೆ ರೂಪವಿದೆ, ದುವನವಿದೆ, ಹೋದೆ. ಅವುಗಳನ್ನು ಮಾರಿಕೊಂಡು ಇದ್ದು, ತಿಂದು ಕೊಂಡುಹೋಗು-ಸ್ಥಳಕ್ಕೇನು ಕಡಿಮೆ-ಈಗ ಏಳು ” ಎಂದಳು. ನೀರದೆಯೇಳೆಲ್ಲ-ರಾಧಿಯು, 'ಪದರೇದವನನ್ನು ಕರೆಯಬೇಕೆ ?" ಎಂದಳು. ಸೀರದೆಯು ಅಳುತ್ತ ನೆಲದ ಮೇಲೆ ಮಲಗಿದ್ದಳು. ರಾಧಿಯು ಕೊಗದಿಂದ ರೇಗಿ ಪಹರೇದವನನ್ನು ಕರೆಯಲು ಹೋದಳು. ಪಹರೇದವನು ಚಿಕ್ಕದೊಂದು ಕೋಣೆಯಲ್ಲಿ ಕುಳಿತು ಸುಣ್ಣವನ್ನು ಹಜ್ಞೆ ಹೊಗೆಲೆಯನ್ನು ತೀಡುತಿದ್ದನು. ರಾಧಿಯು ಹೋಗಿ, “ಟೋಬೆ ಮಾರಯ : ಒತ್ತಡವೆ ಮನೆಯೊಳಗೆ ಬಾ-ಯಜಮಾನಿಯ ಅಪ್ಪಣೆಯಾ fದೆ ” ಎಂದಳು. ಕೈಯಲ್ಲಿ ಮಾಡುತಿದ್ದ ಕೆಲಸವನ್ನು ಬಿಡದೆ, “ ಏನದು ? ” ಎಂದು ವಿಚಾರವನ್ನು ಮಾಡಿದನು. ರಾಧಿ- ಒಬ್ಬ ಹುಡುಗಿಯನ್ನು ಮನೆಯಿಂದ ಹೊರಡಿಸಬೇಕು. ಬೊಂಬೆ-ಸನ್ಯಾಸಿಯು ಪುನಃ ಒಂದನೆ ? ರಾಧಿ-ಇಲ್ಲವೊ ದುಡುಗಿಯಿದ್ದಾಳೆ. ಅವಳನ್ನು ಹೊರಗೆ ಹೊರಡಿಸಬೇಕು. ಚೊಬೆ-ಆರನ್ನು ಹೊರಡಿಸಬೇಕು ? ರಾಧಿ--ನೀರಿಯನ್ನು, ಚೋಬೆಮಹಾಶಯನು ಹೋಗೆಲೆಯನ್ನು ಬಾಯಲ್ಲಿಟ್ಟು ಕೊಂಡು, ದೊಡ್ಡದೊಂದು ಕೊಲನ್ನು ತೆಗೆದುಕೊಂಡು, “ ಕತ್ತಿಯನ್ನೂ ಇರ ಬೆಕೆ ? ” ಎಂದನು. 8