ಪುಟ:ನೀರೆದೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳ ನೀರದ ೧ ಬ. ರಾಧಿ-ಅಯೊ, ಕೆಟ್ಟ ಮೋರೆಯವನೆ ! ನಿರಿಯಂತಹ ಚೋಟುದ್ದ ಹುಡುಗಿಯನ್ನು ಹೊರಡಿಸುವುದಕ್ಕೆ ಕತ್ತಿಯು ಬೇಕೇನೊ ? ಆ ಮಾತು ರಮಣೀಮೋಹನನ ಕಿವಿಗೆ ಬಿದ್ದಿತು-ಅವನು ಬೈಠಕು ಖಾನೆಯಲ್ಲಿ ಕುಳಿತಿದ್ದನು-ಅವನೆದ್ದು ಹೊರಗೆಬಂದು, “ಸಹರೆದವನಾರೊ?” ಎಂದು ಕೂಗಿದನು.

  • ಹುಜೂರ್‌ ! ! “ ರಾಧಿಯನ್ನು ಹಿಡಿದುಕೊ ?

ಓಡಿ ಹೋಗಲು ರಾಧಿಗೆ ಅವಕಾಶವಾಗಲಿಲ್ಲ-ಚೊಬೆಮಹಾಶಯನು ಭೀಮದರ್ಪದಿಂದ ಅವಳನ್ನು ಹಿಡಿದನು. “ ರಾಧಿ ! ” ರಾಧಿಯು ಆಗ ನಡುಗುತಿದ್ದಳು-ಪ್ರಭುವೂ ನಡುಗು ತಿದ್ದನು-ಒಬ್ಬಳು ಭಯದಿಂದ ಮತ್ತೊಬ್ಬನು ಕೋಪದಿಂದ “ ರಾಧಿ : ೨ “ ಅಪ್ಪಣೆ-ನಾನೆನನ್ನೂ ಅರಿಯೆನು ) “ ನಿನಗಷ್ಟೊಂದು ಧೈರ್ಯವೆ ? ಸೀರದೆಯನ್ನು ಮನೆಯಿಂದ ಹೊರ ಡಿಸುವಿರಾ ? !!

  • ಬಾಬುಗಳೆ ! ತನ್ನ ಸಾವರಾಣೆ, ನಾನೇನನ್ನೂ ಅರಿಯೆನು ”

“ ಚೌಬೆ ಕುತ್ತಿಗೆಯನ್ನು ಹಿಡಿದು ಒದ್ದು ಅವಳನ್ನು ಮನೆ ಯಿಂದ ದೂರ ಹೊರಡಿಸು.” << ಬೇಡ, ಬಾಬುಗಳೆ : ? ಬಾಬುವು ಅಲ್ಲಿ ನಿಲ್ಲಲಿಲ್ಲ - ಅವನು ಅಂಬು ತಗಲಿದ ಹುಲಿಯಂತೆ ಗರ್ಜಿಸುತ ಒಳಗಣ ಮಹಲಿಗೆ ಹೋಗಿ, ವೈಶಾಖದ ಮೇಘು ದಂತೆ ಗಂಭೀರ ಕಂಠದಿಂದ 'ವಾಮಾತಾಯಿ ? ಎಂದು ಕರೆದನು. ದಾಸದಾಸಿಯರು ನಿಕ್ಕೆಡೆ ಬಿದ್ದು ಓಡಿ ಹೋದರು-ಅವರು ಬಾಬು ವಿನ ಕೋಪವನ್ನು ಹಿಂದೆಂದೂ ಕಂಡಿರಲಿಲ್ಲ-ರಾಧಿಯು ಗಡಿಪಾರಾದುದನ್ನು ಕಂಡು, “ಮನೆಯಲ್ಲಿ ಪ್ರಳಯಕ್ಕಿಟ್ಟಿತು ! ” ಎಂದಂದುಕೊಂಡರು. ರಮಣೀಮೋಹನನು ಪನಃ, ವಾಮಾತಾಯಿ ! ” ಎಂದು ಕೂಗಿ ದನು.