ಪುಟ:ನೀರೆದೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ಸೀರದೆ \/\/yY ವಾಮೆ-ಬಿಯಲ್ಲಿ. ಮೋಹನ-ಬೀದಿಯಲ್ಲಿದೆ ? ನೀರು ಬೀದಿಯಲ್ಲಿರಲಿ ? ನಾನಾರನ್ನ ಮನೆಗೆ ಸೊಸೆಯೆಂದು ಗ್ರಹಮಾಡಿರುವೆನೋ ಅ೦ತಹಳು ಬೀದಿಯಲ್ಲಿರಲಿ ? ನಾಮೆ-ಅಯ್ಯೋ, ರಾಮ : ಇಷ್ಟರೊಳಗೆ ಇಷ್ಟೆ ? ಮೋಹನ -ಕೇಳು, ನಾನೆ : ನನಗೆ ಕೋಪವನ್ನೆಬ್ಬಿಸಬೇಡ-ನೀರ ದೆಯೆನಗೆ ಸಹ ಧರ್ಮಿಸಿ, ನೀರದೆಯನ್ನ ಸುಖದುಃಖಗಳಲ್ಲಿ ಭಾಗಿನಿನಾನು ಜೀವದಿಂದಿರುವಾಗ ನೀರೆದೆಯು ಎಂದೂ ಭಿಕಾರಿಯಾಗಿ ಬೀದಿ ಯಲ್ಲಿರಳು-ಬೀದಿಯಲ್ಲಿರಬೇಕಾದರೆ, ನಾನೂ ಮಾತು ಪೂರೈಸಲಿಲ್ಲ .ಅಷ್ಟರೊಳಗೆ ಯಜಮಾನಿಯು ಬಂದು ಬಿಟ್ಟಳು. ರಮಣನೇಮೋಹನನು ತಾಯಿಯನ್ನು ನೋಡದೆ ಅಲ್ಲಿಂದ ಹೊ ರಟು ಹೋದನು. ಅವನು ಹೇಳಿದ ಕತೆಯ ಮಾತುಗಳು ಉ ಕ ಕಂಠದಲ್ಲಿ ಹೇಳಿದನು, ಅವು ಸೀರದೆಯ ಕಿವಿಗೂ ಮುಟ್ಟಿದುವು ; ಅವಳ ಹಸಿವೂ ಬಾಯಾರಿಕೆಗಳ ನ್ನೆಲ್ಲಾ ಮರೆತುಬಿಟ್ಟಳು. ನಾಮೆಯು ಮನಸ್ಸಿನಲ್ಲಿ, “ ಇಷ್ಟು ದಿನ * ವಾಮಾತಾಯಿ ” ಯಾ ಗಿದ್ದು ಈಗ * ವಾಮೆ ” ಯಾವನು' ಎಂದು ಭಾವಿಸಿಕೊಂಡಳು. ಆ ನತ ದೃಷ್ಟೆಗೆ ಮನೆಯಲ್ಲಿ ಸ್ಥಳವೇಕೆ ಕೊಟ್ಟೆನೋ” ಎಂದಂದುಕೊಂಡಳು. > -- ವ ಹದಿನೆಂಟನೆಯ ಪರಿಚ್ಛೇದ. ಆ ದಿನವೆಲ್ಸ್ ಮನೆಯಲ್ಲರಿಗೂ ಅನ್ನಾಹಾರವಿಲ್ಲ. ಹುಡುಗರು ಊಟಮಾಡಲಿಲ್ಲವಾಗಿ ತಾಯಿಯ ಊಟಮಾಡಳು. ಯಜಮಾನಿಗೆ ಊಟ ಏಲ ದೆ ದಾದಾನಿಯು ತಾ ದುಗೆ ಮತ್ತೆ ಎ ಏ **