ಪುಟ:ನೀರೆದೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} 5 ಸೀರದೆ ಸೀರಗೆ ಯಜಮಾಸಿ--ನಾನು “ ರಾಮು, ಕಫ ' ಎಂದು ಸುಖವ ) ನನ್ನಾ ಸುಖವನ್ನು ನಷ್ಟಪಡಿಸಿದನು. ವಾಮನೋಹನನು ಏನನ್ನೂ ಮಾಡಲಿಲ್ಲ ; ಹಾಳಾದಾ ಹುಡು ಗಿಯು ಮಾಡಿದವಳು. ಬಳಿಕ ಅವರಿಬ್ಬರೂ ಸೇರದೆಯ ಮೇಲೆ ಬಿದ್ದರು. ಬೈಗಳು ಬಾಕಿ ಉಳಿಯಲಿಲ್ಲ. ಆ ಅಭಿಧಾನy (1)ictionary -ನಿಸು೦ಟು) ಪೂರೈಸಿದ ಬಳಿಕ ನೀರದೆಯನ್ನು ಸ್ಥಾನಾಂತರ ಮಾಡುವ ಬಗೆಯನ್ನು ಕುರಿತು ಆಲೋಚಿಸಿ ದರು- ಆಲೋಚನೆಯುವದೂ ಸರಿಯಾಗಲಿಲ್ಲ -ಯಜಮಾನಿಯು ವಾಮೆಯ ನ್ನು ಬಿಟ್ಟು ಸುಟ ಎಂಬ ಮತ್ತೊಬ್ಬ ಮುದಿದಾನಿಯನ್ನು ಹಿಡಿದಳುದಾನಿಯು, ತನೆಯೆ ? ನಾನೆ ಸಿರಿಯನ್ನು ನಿಮಿಷದಲ್ಲಿ ಕೆಟ್ಟು ಮರೆ ಮಾಡುವೆನು ” ಎಂದಳು, ಹವಾನಿಯು ಪ್ರತಿಯಾಗಿ ಅವಳನ್ನು ಸಂಗಡ ಕರಕೊಂಡು ಮಹಡಿಯ ಮೇಲೆ ಹೋದಳು. ಅಲ್ಯಾರೂ ಇಲ್ಲದೆ ಕುಳಿತು ಬಹಳ ಹೊತ್ತು ಬಿಸಿದರು. ಇಕನೆಯಾದ ಬಳಿಕ ಕೆಳಗಿಳಿದುಬಂದು ಯಜಮಾನಿಯು, “ ಇಂದು ರಾತ್ರಿಯ ರೆಯಿಲನ್ನು ಹತ್ತಿ ದೇಶಕ್ಕೆ ಹಿಂದಿ ರುಗುಬೇಕು ?” ಎಂದು ಎಲ್ಲರಿಗೂ ತಿಳಿಸಿದಳು. - ಸಾಮಾನುಗಳನ್ನು ಕಟ್ಟುವ ಗದ್ದಲವು ಹತ್ತಿತು-ಹಾಗೆ, ಟ್ರಂಕು ಗಳು, ಪೆಟ್ಟಿಗೆಗಳು, ಪಾತ್ರಪದಾರ್ಥಗಳು, ಬಟ್ಟೆಯ ಗಂಟುಗಳು, ಇವು ಗಳನ್ನು ಕಟ್ಟುವ ಗದ್ದಲಕ್ಕೆ ಪ್ರಾರಂಭವಾಯಿತು.ಆ ಕೆಲಸದ ಮಧ್ಯೆ ಯಜಮಾನಿಯ ವಾನರ ಮನಸ್ಸಿನಲ್ಲಿ ಮೋಹನನು ಹೊರಡು ವನೆ ? ಎಂದು ಅನೇಕತಡವೆ ಹೇಳಿಕೊಂಡರು. ಮೋಹನನು ಅವಿಧೇಯನಲ್ಲ - ದೊರಡುವುದಕ್ಕೆ ಸಿದ್ದವಾವನುಆದರೆ ನೀರದೆಯೊ? ಅವಳ ಯೋಚನೆಯು ಎಲ್ಲರಿಗೂ ಹುಟ್ಟ' ಅವರು, ನಾಮೆಯನ್ನೂ ಯಜಮಾನಿಯನ್ನೂ, " ನೀರವೆಯು ಎಲ್ಲಿರುವಳು ? ೨೨ ಎಂದು ವಿಚಾರವನ್ನು ಮಾಡುವರು. ಯಜಮಾನಿಯು, ತನ್ನ ಅಭಿಪ್ರಾಯವನ್ನು ಹೊರಗೆ ಬಿಡದೆ, “ ನೋಡೋಣ, ಏನಾಗುವುದೊ ? ” ಎನ್ನುವಳು.