ಪುಟ:ನೀರೆದೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೆಂಟನೆಯ ಪರಿಚ್ಛೇದ ೬೩ Andhu ಟ 1 J 9 ಯಜಮಾನಿಗೆ ಮತ್ತೇನೋ ಅಭಿಪ್ರಾಯವಿರಬೇಕೆಂದು ನಾಮೆಯು ತಿಳಿದುಕೊಂಡಳು. ಅವಳ ಅಭಿಪ್ರಾಯವು ನಾಮೆಗೆ ಗೊತ್ತಾಗಲಿಲ್ಲ. ಸಾಯ ತಾಲವಾಗುತ ಬಂದಿತು. ಆಗ ದಾನಿ ಸುಖಿಯು ನಿರದೆಯ ಬಳಿ ಹೋಗಿ ಅವಳನ್ನೆಬ್ಬಿಸಿ ಮುಖವನ್ನು ತೊಳೆದುಕೊಳ್ಳಲು ನೀರನ್ನು ಕೊಟ್ಟು ಊಟವನ್ನು ಮಾಡಿಸಿದಳು. ಅವಳಿಗೆ ಸಲವಾಗಿ ಅನೇಕ ಆಶಾ : ಊಹೂ, ಗಳನ್ನು ಹೇಳಿ ಬಹಳ ಮರುಗಿದವಳಂತೆ ನಟಿಸಿದಳು. ನಿರದೆಯು ಕೇಳಿ ಕರಗಿಹೋದಳು ಅವಳು ಪ್ರಕೃತಸ್ಥೆಯಾದ ಬಳಿಕ, “ ಇಂದು ನಾವೆಲ್ಲರೂ ದೇಶಕ್ಕೆ ಹೊರಡುಬೇಕು ಎಂದಳು ನಿರದೆ --ನಾನೊ ? ಸು--ನೀನೂ ಹೊರಡವೆ ಉಂಟೆ ? ನೀನೂ ಹೊರಡುವೆ, ನಿರದೆಯ ಮುಖವು ಇರುವಾಯಿತು. ಅವಳ ಮನಸ್ಸಿನಲ್ಲಿ, * ನೀರನೆಯು ನನ್ನ ಸಹಧರ್ಮಿಸಿ ನಿರದೆಯು ನನ್ನ ಸುಖದುಃಖಗಳಲ್ಲಿ ಭಾಗಿನಿ ” ಎಂ: ಮಾತುಗಳು ಚೆನ್ನಾಗಿ ನಾಟ ನೆಲಗೊಂಡಿದ್ದವು. ಆ ಎರಡು ಮಾತುಗಳು ನಿರಂತರವಾಗಿ ಅವಳ ಹೃದಯದಲ್ಲಿ ಜಾಗರಿತವಾಗಿ ದ್ದವು. ಸೀರೆಗಿಂತ ಮತ್ತಾರು ದಚ್ಚು ಸುಲಿಯು ? ಸುನೆ : ನೀನು ದೇವರನ್ನು ನದಿಯ ) ನಿರದೆ -ಅದ ಗೆಲವರು ಸುವೆ .ಅವ ದೇವರೆ ? ಬಾಲಾಜಿ ವೈದ್ಯನಾಥೇ ಗೆದರು. ನೀರಗೆ ಇಲ್ಲ-ನೆಡಿಲ್ಲ. ಸುಲಿ ಹೊರತು ಪ್ರಯಾಣಕ್ಕೆ ಮೊದಲು ನಾವಿಬ್ಬರೇ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ಬರೋಣ. ನಿರದೆ-ಹೊತ್ತಾಗುವುದೇನೋ ? ಸುಖಿ-ಬಹಳ ಹೊತ್ತಿಗೆ ರಾತ್ರಿ ಹನ್ನೆರಡು ಘಂಟೆಗೆ ಗಾಡಿಯು ಹೊರಡುವುದು. ನೀರಗೆ ರಾತ್ರಿ ದೇವರ ದರ್ಶನವನ್ನು ಮಾಡುವುದೆ ? M