ಪುಟ:ನೀರೆದೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ನೀರದೆ ಸುಖಿ -ರಾತ್ರಿಯೇ ದೇವರಿಗೆ ಬಹಳ ಅಲಂಕಾರಗಳನ್ನು ಮಾಡು ತಾರೆ-ಆ ಸಮಯದಲ್ಲಿ ದರ್ಶನವನ್ನು ಮಾಡಿ, ಅವ ಇಷ್ಟಾರ್ಥವನ್ನು ಬೇಡಿಕೊಂಡರೂ ಅದು ಕೈಗೂಡುವದು. ಸೀರದೆಯು ತನ್ನ ಇಷ್ಟಾರ್ಥವೂ ಕೈಗೂಡುವುದೆ ? ಎಂದು ಭಾವಿ ಸಿಕೊಂಡು ಎದ್ದಳು. ಇಬ್ಬರೂ ಸದ್ದಿಲ್ಲದೆ ಮನೆಯಿಂದ ಹೊರಟರು. ಇಲ್ಲ ಹತ್ತೊಂಭತ್ತನೆಯ ಹರಿಜ್ಜೆದ. ದೇವರ ದರ್ಶನವನ್ನು ಮಾಡಿ ಸೀರಗೆಯ ಹೃದಯವು ಭಕ್ತಿಯಿಂದ ಪೂರಿತವಾಯಿತು. ಅವಳು ದೇವರ ಮುಂದೆ ನಿಂತು, " ದೇವರೆ ! ಅವನು ಸುಖಿಯಾಗಿರಲಿ ! ” ಎಂದು ಕಾಯಮನೋವಾಕ್ಕುಗಳಿಂದ ಪ್ರಾರ್ಥಿಸಿದಳು. ಆ ಅವನು ” ಆರು ? ರವಮೇದ - ೩ರ ನಿಧವೆ ಬೇರೆ ಎರಡನೆಯ ' ಅವನು ” ಪ್ರಪಂಚದಲ್ಲಿ , ನಿರದೆಯು ದೇವರಿಗೆ ಪ್ರಣಾಮವನ್ನು ಮಾಡಿ ಎದ್ದು ನೋಡಿದಳು. ಸಾರ್ಕ್ಷದಲ್ಲಿದ್ದ ಸುಖಿಯಿರಲಿಲ್ಲ. ಮಂದಿರದಲ್ಲಿ ನಾಲೂಕಡೆ ನೋಡಿ ದಳು-ಅವಳೆಲ್ಲಿಯೂ ಕಾಣಲಿಲ್ಲ .ನೀರವೆಯು ಬೇಗನೆ ಬಾಗಿಲಿಗೆ ಬಂದಳು. ನಾನಾ ದೇಶಗಳ ಜನಢು ಬಂದು ಹೋಗುವನು- ಸುಖಿಯು ಮಾತ್ರ ಕಾಣ ಲಿಂ-ಪಾಕಾರದ ಸುತ್ತ ಹುಡುಕಿರಣು- ಎಲ್ಲಿಯೂ ಕಾಣಲಿಲ್ಲ. ಬಳಿಕ ನೀರಡೆಯು ಕಾಂತೆಯಾಗಿ ಮಂದಿರದ ಬಾಗಿಲಿಗೆ ಹತ್ರ ಹೋಗಿ ಒಟ್ಟು ಕುಳಿತುಕೊಂಡವಳು, ಸುಜಿಯು ಮಂದಿರದೊಳಗೆ ತನ್ನನ್ನು ಹುಡುಕು ತಿರುವಳೆಂದು ತಿಳಿದುಕೊಂಡಳು. ಬಳಿಕ ಮಂದಿರದೊಳಗೆ ಹೋಗಲು ಪ್ರಯತ್ನಿಸಿದಳು ; ಬಂದು ಹೋಗುತ್ತಿದ್ದ ಜನರ ಗುಂಪು ಅತಿಯಾಗಿದ್ದು ದರಿಂದ ಮುಂದುವರಿದು ಹೋಗಲಾಗಲಿಲ್ಲ.ಬಳಿಕ ಮನೆಗೆ ಹಿ೦ದಿರಿಗಿ ಹೋ ಗೋಣವೆ? ಎಂದು ಯೋಚಿಸಿವಳು -ಆದರೆ ಕತ್ತಲೆಯಲ್ಲಿ ಮನೆಗೆ ಹೋಗುವ ಹಾದಿಯು ಗೊತ್ತಾಗದು ಅದಲ್ಲಗೆ ಒಬ್ಬಳ ಹೋಗುವುದು ಹೇಗೆ? ನೀರ ೦ ೪