ಪುಟ:ನೀರೆದೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ vvvvvvvvvv••• 7. . C೧ ವ ಯುವಕನು ಅದಕ್ಕೆ ಉತ್ತರವನ್ನು ಈಡದೆ, “ ಬೇಗನೆ ಇY - ಹೊರಡುವ ಎಂಡಿಗಳು ಬಂದು ನಿಂತಿವೆ' ಎಂದು ಸೀರದೆಯೆನೋ ಬಂಡಿಯಿಂದಿಳಿದಳು...ರಮ್ಮ ಕೃನ ಸಂಗಡ ಹೋಗಲು ಬಂಡಿಯನ್ನು ಹತ್ತಿಪ್ಪಲಿಲ್ಲ-ರತ್ನರನು ಅವಳ ಕೈಯನ್ನ .ಡಿ ಯಲು ಹೋದನು. ಅದಾಗಲಿಲ್ಲ. ಸೀರದಯ ಕೋಧಗೊಂಡ ರಾಜ ಹನಿಯಂತೆ ಕುತ್ತಿಗೆಯನ್ನು ಬಗ್ಗಿಸಿ ಸರಿದು ದೂರ ನಿಂತು, " ನೀನು ಸುಳ್ಳನ್ನು ಹೇಳಿ ನನ್ನನ್ನು ಇಲ್ಲಿಗೆ ಕರತಂದಿರು” ಎಂದಳು. ಅವರವರಿಗೆ ವಾಕಾಟವಾಗಿ ಗದ್ದಕ್ಕಿಟ್ಟತು--ನಿಲ್ದಾಣದ ಕರ್ಮ ೮ುಗಳು ಬಂದು ನಿಂತರು-ರತ್ನರನು ಅಲ್ಲಿರುವುದು ಸರಿಯಲ್ಲವೆಂದು ಗುಂಪಿನಲ್ಲಿ ಅದೃಶ್ಯನಾದನು. ಕರ್ಮಚಾರಿಗಳು ನೀರದೆಯನ್ನು ಸುತ್ತಿ ಕೊಂಡರು-ಅವರು ಕೆಟ್ಟ ಯೋಚನೆ.೦ದ ಅವಳನ್ನೊಂದು ತಟ್ಟೆಡದಲ್ಲಿ ಇರಬೇಕೆಂದು ಗೊತ್ತು ಮಾಡಿಕೊಂಡು ಅವಳನ್ನು ಒಂದು ಕಲೆ ವನೆಯಲ್ಲಿಟ್ಟು ಬೀಗವನ್ನು ಹಾಕಿದರು. ಆ ಮನೆಯು ನಿಲ್ದಾಣದೊಟ್ಟು ಕರ್ಮಚಾರಿಗೆ ಸೇರಿದುದು. ಅವನ ದುವಾರದವರಾರೂ ಇರಲ್ಲ - ಅಲ್ಲೊ ಬ್ಬನೇ ವಾಸವಾಗಿದ್ದನು ಸೀರದ ವ್ಯಾಫುವ ಕಬಳ ದಿಂದ ರಕ್ಷಿತ ಯಾಗಿ ಸಸದ ವಿವರವು ಪ್ರವೇಶಿಸಿದಂತಾಯಿತು. \s* * 1 ಟ

  • ಇಪ್ಪತ್ತನೆಯ ಪರಿಚ್ಛೇದ

ಸಾಯಂಕಾಲ ಕತ್ತಲೆಯಾಗುತ್ತ ಬಂದ ಬಳಿಕ ಯಜಮಾನಿಯು ಸರುವಾರವಾಗಿ ನಿಲ್ದಾಣಾ ದಿನದ ರಾಗಿ ಪ್ರಯಾಣ ಮಾಡಿದಳು. ಕೆಲವು ಸಾಮಾನುಗಳಡನೆ ಅವಳ ಜನರು ಮೊದಲು ಅಲ್ಲಿಗೆ ಬಂದಿದ್ದರು-ಎಲರೂ ಬಂಡಿಯನ್ನು ಹತ್ತಿದ -ಕತ್ತಲಲ್ಲಾರು ಅವ ಒ೦ ತಿಮ ಕುಳಿತರೋ ರಮಣೀಮೋ~ ನನಗ ಗೊತ್ತಾಗಲಿಲ್ಲ ಅವನೊಬ್ಬನೇ ಒಂದು ಗಾಡಿ ಯು ಕುಳಿತನು.