ಪುಟ:ನೀರೆದೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܚܳ ನೀರದೆ wwwwwwwwwwwwwwwwwwwwwwwwwwwwwwwwwwwwwwww ೧೪

  • ಧ.

') ' ಹುಡುಗಿಯನ್ನು ಮರುಳೆನಿ ಕರತಂದಿದ್ದನೆಂದು ತಿಳಿಯಬಂದಿತು. ಸನ್ಯಾಸಿಯು ಆ ಹುಡುಗಿಯು ನೀರಜಿಯಾಗಿರಬೇಕೆಂದು ನೀರಮಾಡಿ ಕೊಂಡನು. ಸನ್ಯಾಸಿಯು ಸಹಸ್ತಪ್ರಯತ್ನಗಳನ್ನು ನಡೆಸಿದರೂ ನೀರದೆಯಿದ್ದ ಸ್ಥಳವು ಗೊತ್ತಾಗಲಿಲ್ಲ-ತಂತ್ರಿಗಳಾದ ನಿಲ್ದಾಣದ ಕರ್ಮಚಾರಿಗಳು ಅವ ಳನ್ನು ಬಚ್ಚಿಟ್ಟಿದ್ದ ಸ್ಥಳವು ಕು.ಗೂ ಗೊತ್ತಾಗತಕ್ಕೆ ಸ್ಥಳವಾಗಿರಲಿಲ್ಲ. ಸನ್ಯಾಸಿಯು ಎಷ್ಟೊಂದು ಹುಡುಕಿದರೂ ನೀರಲೆಯು ಸಿಗಲಿಲ್ಲ. ಆಗ ರಾತ್ರಿ ಎರಡು ಪ್ರಹರಗಳಾಗಿದ್ದವು ಸನ್ಯಾಸಿಯು ಸ್ಟೇಷನ್ನಿನ ಬಳಿ ಬಂದು ಮರದ ಕೆಳಗೆ ಆಶ್ರಯವನ್ನು ಗ್ರಹಣ ಮಾಡಿದನು. ಸನ್ಯಾ ಸಿಗೆ ಅಗ್ಗಿಷ್ಟಿಕೆಯಿಲ್ಲ-ತಿಸ್ಯನೂ ಇಲ್ಲ ಒಬ್ಬನೇ ಕತ್ತಲಲ್ಲಿ ಕುಳಿತಿದ್ದನು. ರಾತ್ರಿಯು TC©ರ - ಎಲ್ಲವೂ ನಿಸ್ತಬ್ಬ. ಆ ತಾವು ಭೂಮಿಯೊ೦ ದಿಗೆ ಮೆಲ್ಲ ಮೆಲ್ಲನೆ ಮಾತಾಡುವುದು ನಕ್ಷತ್ರಗಳು ಸೃಷ್ಟಿಯ ದುಷ್ಕೃತ್ಯ ಗಗಳನ್ನು ಗಣನೆಮಾಡತ್ತಿದ್ದುವು-ಮರೆ* : ದ..." ಸುತ್ತಮನು ವ್ಯನಿಗೆ ಪಾಪದಿಂದ ನಿರತನಾಗೆಂದು : ವಸಿ ಮಾಡುತ್ತಿದ್ದುವು ಆ ಸಮಯದಲ್ಲಿ ಆ ನೈತಸಿಕ್ತತೆಯನ್ನು ಇಂಗ ರಮಣಯ ಕಂಠ ದಿಂದ ಹೊರ ಬಂದು ತರನಾದವು ಕೇಳಿತು-ಸನ್ಯಾಸಿಯು ಚಕಿತನಗಿ ಎದ್ದು ನಿಂತನು-ಸಿಂತವನು ಆಗ ತಾವು ಬರುತ್ತಿದ್ದ ಕ - ಓಡಿಹೋದನು. ಪುನಃ ಆರ್ತನಾದ ' - ನಾನವು ಒಂದು ಮನೆಯೊಳಗಿನಿಂದ ಹೊರಡುವಂತೆ ತಿಳಿಯJಂದಿರು. ನಿವಾಸಿಯು ಮುಂದುವರಿದುಹೋಗಿ ನೋಡಿದನು ಮನೆಯ ಬಾಗಿಲನ್ನು ಹಾಕಿತು. ಒಳಗೆ ಪ್ರವೇಶಕ್ಕೆ ಬೇರೆ ಮಾರ್ಗವಿಲ್ಲ-ನಾಲ್ಕೂ ಕಡೆ ಎತ್ತರವಾದ ಗೋಡ-ಎತ್ತರವಾದಾ ಗೋಡೆ ಯ ಸನ್ಯಾಸಿಯು ಗತಿ ರೋಧನಾಡಲಾರದೆ ಹೋಯಿತು ; ಅವನತಿ ಸುಲ ಭವಾಗಿ ಗೋಡೆಯನ್ನು ದತ್ತಿ ಒಳಗೆ ಅಂಗಳಕ್ಕೆ ಇಳಿದನು-ಅಂಗಳದಲ್ಲಿ ಬಹಳ ಕಸವು ತುಂಬಿದ್ದಿತು ; ಅಲ್ಲಿ ಎರಡು ಮನೆಗಳು-ಒಂದರಲ್ಲಿ ಬೆಳಕಿ ದ್ವಿತು-ಅಲ್ಲಾರೂ ಇರಲಿಲ್ಲ.ಮತ್ತೊಂದು ಮನೆಯ ಬಾಗಿಲು ಮುಚ್ಚಿ ಒಳಗಸಿಂದ ಅರ್ಗಣಿಯು ಹಾಕಿತು-ಸನ್ಯಾಸಿಯ ಕದವನ್ನು ಕಾಲಿನಿಂದೆ ದ್ದನು. ಕದವು ಮುರಿದುಹೋಯಿತು-ಸನ್ಯಾಸಿಯು ಒಳಗೆ ಹೋದನು, ೧ 5 ದಿ