ಪುಟ:ನೀರೆದೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

و ಸೀರದೆ vvvvvvy /wpt ty h-vvy / + +v , a 0 - TV | m ತಾಯಿ ಮಗನಿಗೆ ಮೊದಲಿದ್ದ ಸದ್ಭಾವವಿಲ್ಲ-ರಮಣೀಮೋಹನನು ಮೊದಲಿನಂತ ತಾಯ ತೆರೆಯ ಮೇಲೆ ಮಲಗುತ್ತಿರಲಿಲ್ಲ-ತಾಯಿಯ ಮೊದಲಿನಂತೆ ಓದ ಪೂರ್ಣಿಮಾಗಿ ( ನೆಹನ ” ಎಂದು ಕರೆಯುತ್ತಿರ ಅಲ್ಲ ವಾನದ ನೆ.೦೨ ಸುರರ್ದವಗಳಿಗೆ ಆಶ್ರಯಸ್ಥಾನವಾಗಿ * ವಾಮಾತಾಯ ” ಯಾಗಿರಲ್ಲಅವಳ ಮಿಕ್ಕವರಂತೆ ದಾಸಿಯಾಗಿ ಮಾತ್ರ ಇದ್ದಳು. ದಿನಗಳು ಕಳೆದ ಹಾಗಲ್ಲಾ ರಮಣನೇಮೋಹನನಿಗೆ ಮನೋವ್ಯ ಧೆಯು ಹೆಚ್ಚಾಗುತ್ತ ಬಂದಿತು. ಅವನು ಮನಸ್ಸಿನಲ್ಲಿ, “ ನೀರದೆಯು ಅನ್ನವಿಲ್ಲದೆ ತಿರುಗುತ್ತಿರುವಳು ! ” ಎಂದು ಭಾವಿಸಿಕೊಳ್ಳು ವನು ಒಂದೊಂದು ಸಮಯದಲ್ಲಿ, “ ರವಿಯು ತನ್ನನ್ನೆದುರು ನೋಡು ತಿರುವಳು ; ತಾನು ಹೋಗದಿದ್ದರೆ ಜೀವದಿಂದಿರಳ ; ಒರದೆಯನ್ನು ಹೊಂದದಿದ್ದರೆ ತಾನೂ ಉಯುವೆ ಎಲ್ಲ” ನೆಂದು ಭಾವಿಸಿಕೊಳ್ಳುವನುಉತ್ತರ ಕ್ಷಣದಲ್ಲಿ. ಆದರೆ ಇಲ್ಲಿಗೆ ಬಿದ್ದರೆ ನೀರದೆಯನ್ನು ಕಾಣ ವೆನು ? ನೀರಲೆಯು ಅತೀ ತೀರ್ವಗಡ ದಲ್ಲಿರುವ ? ' ಎಂದು ಯೋಜಿಸಿ, ಬಳಿಕ, “ ಸಿರವರು ಭೂಮಿಯ ಮೇಲೆ ಎಲ್ಲರೂ ಹುಡುಕಿ ಕರತರು ವೆನು ; ಹುಡುಕುವುದಕ್ಕೆ ಮನೆಯನ್ನು ಬಿಟ್ಟು ಹೋಗಬೇಕು ; ಮನೆ ಯನ್ನು ಬಿಟ್ಟು ಹೋಗಲು ಏನನ್ನು ಮಾಡಲಿ ; ದೊಗಲು ತಾಯಿಯು ಆಸ್ಪಣೆಯನ್ನು ಕೊಡು...ಅವಳ ಅನುಮತಿಲ್ಲದೆ ಹೋಗಕೂಡದು. ತಾಯಿಗೆ ಹೇಳಿ ಕಲಿಕೆಗೆ ಹೋಗಬಹುದು. ಅಲ್ಲಿಂದಾರಿಗೂ ಹೇಳದೆ ದೇವಗಡಕ್ಕೆ ಹೋಗ'ಬದುದು. ಆ ' ® : ತಾಯಿಗೆ ವಂಚಿಸುವುದೆ ? ಹಾಗೆಂದೂ ಮಾಡೆನು-ಹಾಗಾದರೆ, ಮತ್ತೆ ನನ್ನ ಮಾಡಲಿ? ಒತ್ತಟ್ಟು ತಾಯಿ, ಬೇರೊಟ್ಟು ನಿರಳೆ- ಅವರಿಬ್ಬರಲ್ಲಾರು ದೊಡ್ಡವರು ? ತಾಯಿಯು ಹೊಟ್ಟೆ? ಅಥವಾ ಸೀರದಯು ಹೆಚ್ಚೆ? ತಾಯಿಯೇ ಹೆಚ್ಚು ಸಹಸ್ರತಡ ವೆಗೂ ತಾಯಿಯೇ ಬಿಟ್ಟು : ಲಕ್ಷ ಸೀರದೆಯರು ಹೋಗಲಿ ಕೋಟಿ ರನುಸೇನೊಹನರ ಹೃದಯಗಳು ಚೂರ್ಣಿತವಾಗಲಿ; ತಂದೆ ತಾಯಿಯರ ಕಣ್ಣಿಒಂದೊಂದು ತೊಟ್ಟು ನೀರನ್ನು ಬೀಳಿಸಲಾಗದು ” ಎಂದು ಭಾವಿಸಿ Kಳುವನು, ದಿ