ಪುಟ:ನೀರೆದೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ನೀರದೆ 0 ತಾಯಿಯ ವಾತ್ಸಲ್ಯವು ಉಕ್ಕಿ ಹರಿಯಿತು- ಸ್ವಲ್ಪ ಹೊತ್ತಾದ ಬಳಿಕ, ಮೋಹನನ್ನು, " ಅಮ್ಮಾ ! ” ಎಂದನು. “ಏನೋ, ಮಗು : ೨ " ಅಮ್ಮಾ ಎಂದು ಕರೆದುದನ್ನು ಕೇಳಿ ಬಹಳ ದಿನಗಳಾಗಿದ್ದುವು. ತಾಯಿಮಗನಿಬ್ಬರ ಹೃದಯವೂ ಸ್ನೇಹದಿಂದಲೂ ಆನಂದದಿಂದಲೂ ತುಂಬಿತು. ತಾಯಿ-ಏನನ್ನು ಹೇಳುತ್ತಿದ್ದೆಯೋ ಅದನ್ನು ಹೇಳು, ಮಗು ! ರಮಣೀ-ಅಮ್ಮ ! ಹೇಳಿ ? ತಾ -ಸಂತೋಪದಿಂದ ಹೇಳು. ರಮಣಿ-ಒತ್ತಡನೆ ಅವಳನ್ನು ಹುಡುಕಿ ನೋಡಿ ? ತಾಯಿ-ಆರನ್ನು ? ನೀರಿಯನ್ನೆ ? ರಮಣೀ, ಅಹುದು. ತಾಯಿ-ಅವಳನ್ನಿನ್ನೂ ಮರೆತಿಲ್ಲವೆ ? ರರ್ಮ-ಹೇಗೆ ಮರೆಯಲಿ, ಅಮ್ಯಾ ? ಅವಳಿಗೆ ಆಶ್ರಯವನ್ನು ಕೊಟ್ಟಿದ್ದು ಅದನ್ನು ತಪ್ಪಿಸಿದೆನು-ಅರೆಯನ್ನು ಕೊಟ್ಟು ಆಶಾಭಂಗವನ್ನು ಮಾಡಿದೆನು. ತಾಯಿ-ಸ್ವಲ್ಪ ಯೋಚಿಸಿ ಅವಳನ್ನು ಪುನಃ ಮನೆಗೆ ಕರತರ ಬೇಕೆಂಬಾತೆಯೋ ? ರಮಣೀ-ನಿನ್ನ ಅಪ್ಪಣೆಯಿಲ್ಲದೆ ಕರತರುವದಿಲ್ಲ-ಅವಳಿಗೆಲ್ಲಾ ದರೂ ಅನ್ನಕ್ಕೆ ಮಾರ್ಗವನ್ನು ಮಾಡಿ ಬಂದು ಬಿಡುವೆನು. ತಾಯಿ-ಹಾಳಾದಾ ಹುಡುಗಿಯ ಬಳಿ ನೀನು ಹೋಗುವುದೆನಗಿಷ್ಟ ದಿ ಟ ದಿ. ని ರಮಣಿ -ನೀನು ಬೇಡವೆಂದರೆ ಹೋಗುವುದಿಲ್ಲ-ಆದರೆ, ನಿನ್ನ ಪಾದಗಳನ್ನು ಮುಟ್ಟಿ ಶಪಥಮಾಡುವೆನು-ನಿನ್ನ ಅಪ್ಪಣೆಯಿಲ್ಲದೆ ಅವಳನ್ನು ಮುಟ್ಟುವುದಿಲ್ಲ ಮನಗೆ ಕರತರುವುದೂ ಇಲ್ಲ. ತಾಯಿಯ ಪ್ರಲತೆಯಾಗಿ, ಮನಸ್ಸಿನಲ್ಲಿ, “ ಸನ್ಯಾಸಿಯು ಇಷ್ಟು ದಿನಕ್ಕೆ ನೀರಿಯನ್ನು ಮಹಾಕಾಳಿಗೆ ಬಲಿಯನ್ನಾದರೂ ಕೊಟ್ಟಿರುವನು, ಅಥವಾ ಅವಳು ಧರ್ಮಭ್ರಷ್ಠೆಯಾಗಿದ್ದರೂ ಇರಬಹುದು-ಪಾಗಿರುವ