ಪುಟ:ನೀರೆದೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆರಡನೆಯ ಪರಿಚ್ಛೇದ ೬೫ wwwwwwwwwwwwwwwwwwwwwwwwwwww M ಸಂಭವದಲ್ಲಿ ಸಮ್ಮತಿಸುವುದಕ್ಕೆ ಆಕ್ಷೇಪಣೆಯೇನು ? ” ಎಂದು ಯೋಚಿ ನಿಕೊಂಡು ಬಳಿಕ, “ ಹುಡಗಿಯು ಕುಂತ್ಯಾಗಿನಿಯಾಗಿದ್ದರೆ ಅವಳನ್ನೆಲ್ಲಾ ದರೂ ಇಟ್ಟು ಹೊರಟು ಬಾ ” ಎಂದಳು. - ತಾಯಿಯ ಪಾದಗಳಿಗೆರಗಿ ಮೋಹನನು ನೀರದೆಯನ್ನು ಹುಡುಕಲು ಹೊರಟನು. ಸಿಲ್ಲ, ಇಪ್ಪತ್ತೆರಡನೆಯ ಪರಿಚ್ಛೇದ. ದೇವಗಡದಲ್ಲಿ ನೀರಗೆಯ ಸಮಾಚಾರವಾವದೂ ಗೊತ್ತಾಗಲಿಲ್ಲವೈದ್ಯನಾಥದ ಸಂಕ್ಷನಿನಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯ ಬಂದಿತು. ಅವರದು ಅತಿಸಾಮಾನ್ಯವಾದ ಸಮಾಚಾರ-ಸಮಾಚಾರವು ಸಾಮಾನ್ಯವಾದುವಾದರೂ ರಮಣೀಮೋಹನನು ಅದ ಸುಳುವನ್ನು ಅವಲಂಬಿಸಿ ದರಗಳಲ್ಲಿ ಸಿರ ದೆಯನ್ನು ಹುಡುಕುತ್ತ ಹೋಗುತ್ತಿದ್ದನು. ಸನ್ಯಾಸಿಯು ಸೀರದೆಯನ್ನು ಎತ್ತಿಕೊಂಡು ಹೋಗಿದ್ದಾನೆಂದು ಮೋಹನನು ನಂಬಿದನು-ಅದುಕಾರಣ ಅವನು ಸನ್ಯಾಸಿಗಳ ವಳವನ್ನು ಕಂಡರೆ ನೀರದೆಯನ್ನು ಹುಡುಕುವನು- ರೈಲು ಗಾಡಿಯನ್ನು ಬಿಟ್ಟು ಕುದುರೆಯ ಗಾಡಿ, ಕುದುರೆಯ ಗಾಡಿಯನ್ನು ಬಿಟ್ಟು ಕಾಲುನಡಿಗೆ, ಹೀಗೆ ದೇಶದೇಶ ತಿಗಿದನು-ಒಂದು ತಿಂಗಳಾಯಿತು-ಸೀರದೆಯ ಸಮಾಚಾರವು ಗೊತ್ತಾಗಲಿಲ್ಲ. ರಮಣೀಮೋಹನನ ಸಂಗಡ ಒಬ್ಬ ಆಳು ಇದ್ದನು-ಯಜಮಾನ ನಂತೆ ಅನಾಹಾರಿಯಾಗಿ ಊರೂರು ತಿರುಗುವುದಕ್ಕೆ ಅವನಿಗಿಷ್ಟವಿಲ್ಲ-ಹೊ ತಿಗೆ ಸರಿಯಾಗಿ ಅನ್ನವಿಲ್ಲ -ಅನ್ನವು ಸಿಕ್ಕರೆ ಅದತಿ ಕದರ್ಯವಾದುದು - ಆಳು ಸಮಯವನ್ನು ನೋಡಿಕೊಂಡಿದ್ದವನು ಯಜಮಾನನ ಸರ್ವಸ್ವವನ್ನೂ ತೆಗೆದುಕೊಂಡು ಪಲಾಯನವಾಗಿ ಹೋದನು. ತ