ಪುಟ:ನೀರೆದೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದ MMMMMMMM AwwwWw ರಮಣೀಮೋಹನನು ಒಬ್ಬೊಂಟಿಗನಾದನು-ಕೈಯಲ್ಲೊಂದು ಕಾಸು ಇಲ್ಲ ಊರಿಗೆ ಹಿಂದಿರಿಗಿ ಹೋಗೋಣವೆ ಎಂದು ಯೋಜಿಸಿದನು -ಪುನಃ, ನೀರದೆಯ ಸಮಾಚಾರವು ಗೊತ್ತಾಗದೆ ಹೋಗಕೂಡದೆಂದಂದುಕೊಂಡನು* ನೀರದೆಯು ಅಲ್ಲಲ್ಲಿ ಭಿಕ್ಷವನ್ನು ಬೇಡುತ್ತ ತಿರುಗುತ್ತಿರುವಳು-ಹಾ ಗೇನೇ ನಾನೂ ದೇಶಗಳ ಭಿಕ್ಷುಕನಾಗಿ ತಿರುಗುತ್ತಿರುವೆನು.ನೀರದೆಯು ಸಹಿಸಬಲ್ಲಾದುದನ್ನು ನಾನೂ ಸಹಿಸುವೆನು-ನೀರದೆಯು ಭಿಕ್ಷುಕಳಾಗಿದ್ದು ನಾನು ರಾಜಭೋಗದಲ್ಲಿರಲೆ ? ಅದೆಂದೂ ಆಗದು-ನೀರನೆಯನ್ನು ಕಂಡ ಹೊರ್ತು ಮನೆಗೆ ಹಿಂದಿರುಗುವುದಿಲ್ಲ' ಎಂದು ಸ್ಥಿರಮಾಡಿಕೊಂಡನು. ರಮಣರೇಮೋಹನನು ದ್ವಿಗುಣ ಉತ್ಸಾಹದಿಂದ ನೀರದೆಯನ್ನು ಹುಡುಕಲು ಪ್ರವೃತ್ತನಾದನು, ದಿನದಮೇಲೆ ದಿನವು ಕಳೆಯಿತು. ಛಳಿ ಗಾಲವು ಹೋಗಿ ಬಿಸಿಲಕಾಲವು ಬಂದಿತು. ರಮಣನೇಮೋಹನನು ಭಿಕ್ಷ ವನ್ನು ಮಾಡಿಕೊಂಡು ಒಂದೇ ಬಟ್ಟೆಯುಳ್ಳವನಾಗಿ ದಿನವನ್ನು ಹಾಕು ತಿದ್ದನು. ಒಂದಾನೊಂದುದಿನ ರಮಣನೇಮೋಹನನು ಒಬ್ಬ ಧನಾಡ್ಯನ ಬಾಗಿ ಅಲ್ಲಿ ನಿಂತು ಒಂದು ಬಟ್ಟೆಯನ್ನು ಬೇಡಿದನು. ಧನಾಥನಾದಾ ಮನುಷ್ಯನು ಬಟ್ಟೆಯನ್ನು ಕೊಡದೆ ಅವಮಾನಗಡಿಸಿ ಓಡಿಸಿದನು. ದುನೋಹ ನಸು ವ್ಯಸನದು, “ ಸಿರಡಿಗೂ ಹೀಗೆ ಎಷ್ಟೋ ತಡವೆ ಅವಮಾನ ವಾಗಿರಬೇಕು ” ಎಂದಂದುಕೊಳ್ಳುವನು. ರಮಣೀಮೋಹನನು ದೇಶವನ್ನು ಬಿಟ್ಟು ಬಹಳ ದೂರ ಬಂದು ಟೂನು, ದೇವಗಡದಿಂದ ನಾ ಕುಂದಕ್ಕೆ ಬಹಳ ದೂರ- ಮೋಹನನ ವಾಮೋ ದರ ನದಿಯತಿರವನ್ನು ಹಿಡಿದು ಹೋಗುತ ದೊಡ್ಡದೊಂದು ಗ್ರಾಮಕ್ಕೆ ಬಂದನು. ಗ್ರಾಮದ ಹೆಸರು ಇಂದ್ರಪುರ, ಅಲ್ಲಿ ಅನೇಕ ದೇವಾಲಯ ಗಳ ಅನ್ನಸತ್ರಗಳೂ ಇದ್ದವು. ಗ್ರಾಮದ ಹೊರಗೆ ಜಮೀನುದಾರನ ಉಸ್ಪರಿಗೆಯ ಮನೆ. ಆ ಮನೆಗೆದುರಾಗಿ ಅತಿಥಿಠಾಲೆ. ರಮಣೀಮೋವನನು ಅತಿಥಿಶಾಲೆಯಲ್ಲಿರಲು ಅಪ್ಪಣೆಯನ್ನು ಬೇಡಿದನು. ಅಸ್ಸನ್ಯಾಗಲಿಲ್ಲ. ಅದರಲ್ಲಿ ಸಾವಿರಾರುಮಂದಿ ಭಿಕ್ಷುಕ ಮುಂತಾ